Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Demy Size
ಕೋಡ್ : 11265897

ಜೋಗಿ ಎಂಬ ಹೆಸರಿನಿಂದ ಜನಪ್ರಿಯರಾಗಿರುವವರು ಲೇಖಕ ಗಿರೀಶ್ ರಾವ್ ಹತ್ವಾರ್. ಇವರ ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹುಟ್ಟಿದ್ದು ನವೆಂಬರ್ ೧೬. ೧೯೬೫. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ, ಕನ್ನಡದ ಹೊಸಕಾಲದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದು ಹಲವಾರು ಕತೆ, ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅಂಕಣ ಬರಹಗಳಿಂದಲೂ ಪ್ರಸಿದ್ಧಿಯಾಗಿದ್ದಾರೆ. ಧಾರಾವಾಹಿ, ಸಿನೆಮಾಗಳ ಗೀತಸಾಹಿತ್ಯ, ಚಿತ್ರಕಥೆ ಸಂಭಾಷಣೆ ರಚನೆಯಲ್ಲೂ ತೊಡಗಿಕೊಂಡಿದ್ದಾರೆ. ವೃತ್ತಿಯಿಂದ ಪತ್ರಕರ್ತರಾಗಿದ್ದು ಪ್ರಸ್ತುತ ಪುರವಣಿ ಸಂಪಾದಕರಾಗಿದ್ದಾರೆ.

uploads/authorimages/989.jpg
ಲೇಖಕರ ಇತರ ಕೃತಿಗಳು
10%
ಮಾತು ಮೌನ ಧ್ಯಾನ ....
ಜೋಗಿ, Jogi
Rs. 75    Rs. 68
10%
ಇವರು ಅವರು ದೇವರು
ಜೋಗಿ, Jogi
Rs. 200    Rs. 180
10%
ಒಂದಾನೊಂದು ಊರಲ್ಲಿ : ....
ಜೋಗಿ, Jogi
Rs. 100    Rs. 90
10%
ಜಾನಕಿ With Love ....
ಜೋಗಿ, Jogi
Rs. 550    Rs. 495
Best Sellers
ಮೇಡ್ ಇನ್ ಜಪಾನ್
ಅಕಿಯೋ ಮೊರಿಟಾ, Akiyo Marita
Rs. 86/-   Rs. 95
ಕಣ್ಣಾ ಮುಚ್ಚೇ ಕಾಡೇ ಗೂಡೇ (ರಂಗಕಲಾವಿದೆ ಬಿ ಜಯಶ್ರೀ ಆತ್ಮಕತೆ)
ಪ್ರೀತಿ ನಾಗರಾಜ್, Preeti Nagaraj
Rs. 225/-   Rs. 250
ಸಮಾನತೆ ಕನಸನ್ನು ಮತ್ತೆ ಕಾಣುತ್ತ
ಶಾಂತಕುಮಾರ್ ಕೆ ಎನ್, Shanta Kumar K N
Rs. 126/-   Rs. 140
ಟಿಫಿನ್ ಬಾಕ್ಸ್ ಅಡುಗೆ ಪುಸ್ತಕ
ವಿಜಯಲಕ್ಷ್ಮಿ ರೆಡ್ಡಿ ಕೆ ಪಿ, Vijayalakshmi Reddy K p
Rs. 113/-   Rs. 125

Latest Books
ರಷ್ಯ ಕ್ರಾಂತಿ
ಲಲಿತ, Lalitha
Rs. 248/-   Rs. 275
ಎಲ್ಲರಿಗಾಗಿ ಸ್ತ್ರೀವಾದ (ಆಪ್ತತೆಯ ರಾಜಕಾರಣ)
ಬೆಲ್ ಹುಕ್ಸ್, Bell Hooks
Rs. 135/-   Rs. 150
ಹಿರಣ್ಯಗರ್ಭ (ಇತಿಹಾಸಕ್ಕೊಂದು ಪಾತಾಳಗರಡಿ)
ನವೀನ್ ಶಾಂಡಿಲ್ಯ, Naveen Shandilya
Rs. 198/-   Rs. 220
ಮದರಂಗಿ ವೃತ್ತಾಂತ : ಸಮಗ್ರ ಕಾವ್ಯ
ಡಾ. ಎಚ್ ಎಲ್ ಪುಷ್ಪ, Dr H L Pushpa
Rs. 270/-   Rs. 300


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.