|
|

|
Rs. 100 10% |
|
Rs. 90/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಪಲ್ಲವ ಪ್ರಕಾಶನ, Pallava Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
112 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789381920381 |
ಕೋಡ್ |
: |
187350 |
ಬುದ್ಧಿಜೀವಿಗಳ ಸಾಮಾಜಿಕ ನೆಲೆಗಟ್ಟು ಹಾಗೂ ಅವರ ರಾಜಕೀಯ ಕಾರ್ಯಸೂಚಿಗಳ ನಡುವಿನ ನಿಕಟ ಸಂಬಂಧಗಳನ್ನು ಸೈದ್ಧಾಂತಿಕ ಹಿನ್ನೆಲೆಯಲ್ಲಿ ಮತ್ತು ಪ್ರಾಯೋಗಿಕ ಅಧ್ಯಯನಗಳಿಂದ ಕಂಡುಕೊಂಡ ಸತ್ಯಾಂಶಗಳ ಮೂಲಕ ಈ ಕೃತಿಯು ಪರಾಮರ್ಶಿಸುತ್ತದೆ. ಸಮಾಜದ ಆಳುವ ವರ್ಗಗಳೊಂದಿಗೆ ಬುದ್ಧಿಜೀವಿಗಳು ಹೊಂದಿರುವ ಸಂಬಂಧಗಳಲ್ಲಿನ ಸ್ಥಿತ್ಯಂತರಗಲನ್ನು ವಿಶ್ಲೇಷಿಸುವ ಮೂಲಕ ಬುದ್ಧಿಜೀವಿಗಳ ರಾಜಕಾರಣವನ್ನು ಅರಿತುಕೊಳ್ಳಲು ಸಾಧ್ಯವೆಂಬುದನ್ನು ಇಲ್ಲಿ ನಿರೂಪಿಸಲಾಗಿದೆ. ಇಟಲಿಯ ಮಾರ್ಕ್ವಾದಿ ಚಿಂತಕ ಆಂಟನಿಯೋ ಗ್ರಾಮ್ಸಿ ಪ್ರತಿಪಾದಿಸುವ ಸಾಂಸ್ಕೃತಿಕ ಯಜಮಾನಿಕೆಯ ಸಿದ್ಧಾಂತದ ಅರ್ಥಪೂರ್ಣ ವಿಶ್ಲೇಷಣೆಯಾಗಿ ಈ ಕೃತಿ ರೂಪುಗೊಂಡಿದೆ.
|
| | |
|
|
|
|
|
|
|