|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
5 |
ಪುಸ್ತಕದ ಮೂಲ |
: |
ತೆಲುಗು |
ಮುದ್ರಣದ ವರ್ಷ |
: |
2012 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
160 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788173020049 |
ಕೋಡ್ |
: |
002011 |
ಇಂದು ನಾವು ಬಳಸುತ್ತಿರುವ ಕ್ಯಾಲೆಂಡರಿನ ಆವಿಷ್ಕಾರ ಹೇಗಾಯಿತು ? ಸ್ವತಃ ದೇವರು ಪ್ರತ್ಯಕ್ಷನಾಗಿ ಉಪದೇಶ ಮಾಡಿದನೆ ? ಅಥವಾ ಮನುಷ್ಯನ ದೀರ್ಘ ಅವಲೋಕನ, ಅಧ್ಯಯನ ಮತ್ತು ಪರಿಷ್ಕಾರದಿಂದ ಕ್ಯಾಲೆಂಡರ್ ಇಂದಿನ ರೂಪ ತಳೆಯಿತೆ ? ಕ್ಯಾಲೆಂಡರ್ ನದು ಬಹಳ ರೋಚಕ ಕಥೆ. ಕ್ಯಾಲೆಂಡರ್ ಕಥೆ ಜ್ಯೋತಿರ್ವಿಜ್ಞಾನ ಸಂಬಂಧದ ಕೃತಿ. ಅನೇಕರಿಗೆ ಇದು ಕಬ್ಬಿಣದ ಕಡಲೆ ಎಂದು ಅಂಜಿಕೆಯಾಗಬಹುದು. ಆದರೆ ಲೇಖಕ ಮಹೀಧರ ನಳಿನೀಮೋಹನ್ ವಿಷಯವನ್ನು ಆಸಕ್ತಿ ಕುಂದದ ರೀತಿಯಲ್ಲಿ, ಕುತೂಹಲ ಕೆರಳಿಸುವಂತೆ, ಅಷ್ಟೇ ಸರಳ ಶೈಲಿಯಲ್ಲಿ ಬರೆದಿದ್ದಾರೆ.
|
| | |
|
|
|
|
|
|
|