|
|

| Rs. 60 | 10% |
Rs. 54/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1996 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಈ ಸಂಕಲನದಲ್ಲಿರುವ ಹದಿಮೂರು ಲೇಖನಗಳಲ್ಲಿ ಮೊದಲ ಆರು ಬೇರೆ ಬೇರೆ ಸಂದರ್ಭಗಳಲ್ಲಿ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾದಂಥವು. ಕೊನೆಯ ಏಳು ಆಕಾಶವಾಣಿಯ ಮುಖಾಂತರ ಬಿತ್ತರಿಸಿದ ಭಾಷಣಗಳು. ಪ್ರತಿಯೊಂದು ಲೇಖನದ ಕೊನೆಯಲ್ಲಿಯೂ ಈ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ವಿಜ್ಞಾನ ವಿಷಯಗಳನ್ನೂ ತಜ್ಞೇತರರಿಗೆ ವಿವರಿಸಿ ಹೇಳುವ ಪ್ರಯತ್ನ ಒಂದು ವಿನಾ ಈ ಎಲ್ಲ ಲೇಖನಗಳಿಗೂ ಸಾಮಾನ್ಯವಾಗಿರುವ ಬೇರಾವ ಅಂಶವೂ ಇಲ್ಲ.
|
| |
|
|
|
|
|
|
|
|
|