Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 45    
10%
Rs. 41/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 6
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 72
ಪುಸ್ತಕದ ಗಾತ್ರ : 1/8 Crown Size
ISBN : 9788173027116
ಕೋಡ್ : 001500

ಗಣಿತ ನನಗೆ ಹೇಳಿ ಮಾಡಿಸಿದ್ದಲ್ಲ, ನನ್ನ ತಲೆಗೆ ಹತ್ತುವುದಿಲ್ಲ ಎಂದು ವಾದಿಸುವವರು ಈ ಪುಸ್ತಕದ ಶೀರ್ಷಿಕೆ ನೋಡಿ, ಗಣಿತದಲ್ಲಿ ಚಮತ್ಕಾರ, ವಿನೋದ ಹೇಗೆ ಸಾಧ್ಯ ಎಂದು ಅಚ್ಚರಿಗೊಳ್ಳಬಹುದು.
ಸ್ವಲ್ಪ ಪ್ರಯತ್ನಿಸಬೇಕಷ್ಟೆ. ಈ ಪುಸ್ತಕದಲ್ಲಿ ಸೂಚಿಸಲಾಗಿರುವ ಗಣಿತದ ಸಮಸ್ಯೆಗಳು ಮೊದಲ ನೋಟಕ್ಕೆ ಕಠಿಣವೆನ್ನಿಸಬಹುದು. ಆದರೆ, ಉತ್ತರಿಸಲು ಪ್ರಯತ್ನಿಸಿದಾಗ ಅವು ಸರಳವಾಗಿರುವುದನ್ನು ಕಾಣಬಹುದು. ಇನ್ನೂ ಕೆಲವು ಪ್ರಶ್ನೆಗಳು ಮೊದಲು ಈ ರೂಪದಲ್ಲಿ ಎದುರಾಗುವುದರಿಂದ ಉತ್ತರ ಒಮ್ಮೆಲೇ ಹೊಳೆಯದಿರಬಹುದು. ಪ್ರಯತ್ನಿಸಿ ಉತ್ತರ ಕಂಡುಹಿಡಿದಾಗ ಅದು ಅತ್ಯಂತ ಸಂತೋಷ ನೀಡುತ್ತದೆ. ಇಂಥ ಹಲವಾರು ಸಮಸ್ಯೆಗಳು ಅನೇಕ ಶತಮಾನದಿಂದ ರೂಢಿಯಲ್ಲಿದ್ದು ಜನರ ಬುದ್ಧಿಶಕ್ತಿಗೆ ಕೆಲಸ ಕೊಡುತ್ತ ಬಂದಿವೆ.

ಲೇಖಕರ ಇತರ ಕೃತಿಗಳು
Rs. 65    Rs. 59
Best Sellers
ಪ್ರವಾದಿಯ ತೋಟ - ಕಹ್‌ಲಿಲ್ ಗಿಬ್ರಾನನ ಉಕ್ತಿ ಸಂಗ್ರಹ
ದೇಸಾಯಿ ದತ್ತಮೂರ್ತಿ, Desai Murthy
Rs. 117/-   Rs. 130
ವಿಜಯನಗರ ಸಾಮ್ರಾಜ್ಯ ಭಾಗ - 1(ಅ. ನ. ಕೃ)
ಕೃಷ್ಣರಾಯ ಅ ನ (ಅ ನ ಕೃ), Krishnaraya A N
Rs. 360/-   Rs. 400
ಮಹಾತ್ಮನಿಗಾಗಿ ಕಾಯುತ್ತಾ (Waiting For The Mahatma)
ನಾರಾಯಣ್ ಆರ್ ಕೆ, Narayan R K
Rs. 176/-   Rs. 195
ವೃದ್ಧಾಪ್ಯದಲ್ಲಿನ ಕಾಯಿಲೆಗಳು
ಶಂಕರ್ ಪಿ ಎಸ್, Shankar P S
Rs. 68/-   Rs. 75

Latest Books
ಆರ್ ಕಲ್ಯಾಣಮ್ಮ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 23/-   Rs. 25
ಅಮ್ಮ ಆದ ಅಮ್ಮು : ಜಯಲಲಿತಾ
ಮೋಹನ್ ರಾಂ ಎನ್ ಕೆ, Mohan Ram N K
Rs. 180/-   Rs. 200
Teacher : Beyound The Class Room
ತಾಳಿತ್ತಾಯ ವಿ ಕೆ, Talithaya V K
Rs. 72/-   Rs. 80
ತೇಜಸ್ವಿ ನೆನಪಲ್ಲಿ ಅಲ್ಮೆರಾ ರಿಪೇರಿ : ಲಲಿತ ಪ್ರಬಂಧಗಳು
ಮಲ್ಲಿಕಾರ್ಜುನ ಹೊಸಪಾಳ್ಯ, Mallikarjuna hosapalya
Rs. 104/-   Rs. 115


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.