|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಚಂಪಾ’ ಎಂದು ಪರಿಚಿತರಾಗಿರುವ ಪ್ರೊ|| ಚಂದ್ರಶೇಖರ ಪಾಟೀಲರು ನಾಲ್ಕೂವರೆ ದಶಕಗಳ ಅವಧಿಯಲ್ಲಿ ಬರೆದಿರುವ ಲೇಖನಗಳ ಸಂಗ್ರಹ ‘ಚಂಪಾ’ದಕೀಯ. ಸಾಹಿತ್ಯ, ರಾಜಕೀಯ, ಕನ್ನಡ ಚಳುವಳಿ, ಬಂಡಾಯ ಸಂಘಟನೆ, ವ್ಯಕ್ತಿ ಚಿತ್ರಗಳು - ಹೀಗೆ ಹಲವು ವಿಷಯಗಳನ್ನೊಳಗೊಂಡಿರುವ ಮೌಲಿಕ ಲೇಖನಗಳು ಇಲ್ಲಿವೆ. ‘ಚಂಪಾ’ ಅವರದು ನಿಷ್ಠುರವಾದ, ಹರಿತವಾದ ವ್ಯಂಗ್ಯ ಶೈಲಿ. ಅದೇ ವೇಳೆ ಅರೋಗ್ಯಕರವಾದ ಟೀಕೆಗಳಿವೆ. ರಾಜಕಾರಣಿ ಆಗಿರಲಿ, ಸಾಹಿತಿಯಾಗಿರಲಿ, ಮಠಾಧಿಪತಿಯೇ ಆಗಿರಲಿ, ಟೀಕಿಸಬೇಕಾದಾಗ ಪ್ರೀತಿಯಿಂದಲೇ ಟೀಕಿಸುವುದು ‘ಚಂಪಾ’ ವೈಶಿಷ್ಟ್ಯ.
|
| |
|
|
|
|
|
|
|
|
|