Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಚಂದ್ರಶೇಖರ ಕಂಬಾರ (ವಿಶ್ವಮಾನ್ಯರು)
ಲೇಖಕರು: ಗೋಪಾಲ್ ಟಿ ಎಸ್, Gopal T S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 30    
10%
Rs. 27/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2018
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 978938609032
ಕೋಡ್ : 003055

ಜ್ಞಾನಪೀಠ ಪುರಸ್ಕೃತರಾದ ಡಾ|| ಯು. ಆರ್. ಅನಂತಮೂರ್ತಿಯವರು ಕಂಬಾರರ ಕಾವ್ಯದ ವೈಶಿಷ್ಟ್ಯವನ್ನು ಕುರಿತು
"ಕ್ಷಿತಿಜದ ಕಣ್ಣಲ್ಲಿ ಬೆಳಕು ಹೊಳೆಯೊ ಹಾಂಗ
ಹಾಡಬೇಕೋ ತಮ್ಮಾ ಹಾಡಬೇಕು
ಕಲ್ಲಿನ ಎದೆಯಲ್ಲಿ ಜೀವಜಲ ಚಿಲ್ಲೆಂದು
ಚಿಮ್ಮುವಂಥಾ ಹಾಡ ಹಾಡಬೇಕು
ಆಕಾಶದಂಗಳ ಬೆಳದಿಂಗಳೂ ಕೂಡಾ
ಕಂಗಾಲಾಗುವ ಹಾಡ ಹಾಡಬೇಕು"
ಎಂದು ಹೇಳುವ ಮಾತು ಕಂಬಾರರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.
"ನವ್ಯ ಚಳವಳಿಯಲ್ಲಿ ಬಂದವರಲ್ಲಿ ಬಹಳಷ್ಟು ಮಂದಿ ಎಲಿಯಟ್‍ನನ್ನು ಅನುಕರಣೆ ಮಾಡ್ತಿದ್ದಾಗ ನಾನು "ಹೇಳತೇನ ಕೇಳ" ಬರೆದೆ. ವಸಾಹತುಶಾಹಿಯ ಆಕ್ರಮಣದಿಂದ ನಮ್ಮ ಸಂಸ್ಕೃತಿ ಹೇಗೆ ನಾಶ ಆಗುತ್ತಿದೆ ಅಂತ ಹೇಳಿದೆ. ಹಾಗೆ ನೋಡಿದರೆ ನನ್ನ ಕಾವ್ಯವೇ ನವ್ಯರಿಗಿಂತ ಹೆಚ್ಚು ಮಾಡರ್ನ್. ನನ್ನ ಸಂಸ್ಕೃತಿಯನ್ನು ನಾನು ಹೇಗೆ ಉಳಿಸಿಕೊಳ್ಳಬೇಕು ಅನ್ನೋದು ನನಗೆ ಮುಖ್ಯವೇ ಹೊರತು ಎಲಿಯಟ್‍ನನ್ನು ಕಾಪಿ ಮಾಡೋದಲ್ಲ. ನನ್ನ ಹಳ್ಳಿಯನ್ನು ನಾನು ಪ್ರೀತಿಸ ಬೇಕು ಅಲ್ಲವೆ" ..ಎನ್ನುವ ಕಂಬಾರರು ನುಡಿದಂತೆ ಬರೆದವರು. ಬರೆದಂತೆ ಬದುಕಿದವರು.

ಶ್ರೀ ಟಿ ಎಸ್ ಗೋಪಾಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದವರು. ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರು. ನಾಗರಹೊಳೆ ವನ್ಯಜೀವಿಸಂರಕ್ಷಣಾ ಶಿಕ್ಷಣ ಯೋಜನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇವರು ಬರೆದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲೆಯ ಹತ್ತು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಗಿರೀಶ ಕಾರ್ನಾಡ (ವಿಶ್ವಮಾನ್ಯರು)
ಗೋಪಾಲ್ ಟಿ ಎಸ್, Gopal T S
Rs. 30    Rs. 27
10%
ವನ್ಯಜೀವಿಗಳ ರಮ್ಯಲೋಕ
ಗೋಪಾಲ್ ಟಿ ಎಸ್, Gopal T S
Rs. 85    Rs. 77
10%
ಡಿ ವಿ ಗುಂಡಪ್ಪ ....
ಗೋಪಾಲ್ ಟಿ ಎಸ್, Gopal T S
Rs. 30    Rs. 27
10%
ನಾಲ್ವಡಿ ಕೃಷ್ಣರಾಜ ಒಡೆಯರ್ ....
ಗೋಪಾಲ್ ಟಿ ಎಸ್, Gopal T S
Rs. 30    Rs. 27
Best Sellers
ಭಾರತ ಸಿಂಧು ರಶ್ಮಿ. ಸಂಪುಟ - 1 (ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ)
ಗೋಕಾಕ ವಿ ಕೃ, Gokak V K
Rs. 383/-   Rs. 425
ಅಪ್ರತಿಮ ದೇಶಭಕ್ತ ಟೀಪೂ ಸುಲ್ತಾನ್ (ಟಿಪ್ಪು ಸುಲ್ತಾನ್)
ಚೆನ್ನಬಸಪ್ಪ ಕೋ (ಕೋಚೆ), Chennabasappa Koche
Rs. 45/-   Rs. 50
ಸಚಿತ್ರ ಕನ್ನಡ ಕನ್ನಡ ಪಾಕೆಟ್ ಡಿಕ್ಷನರಿ (Kannada Kannada Pocket Dictionary)
ಪಂಡಿತ ಕವಲಿ , Pandith Kavali
Rs. 45/-   Rs. 50
Oxford Hindi English Dictionary
Mcgregor R S
Rs. 565/-   Rs. 595

Latest Books
ಹದಿನಂಟು : ಏನಿಲ್ಲ ಏನುಂಟು (ಹದಿಹರೆಯದ ಮಕ್ಕಳ ಪಾಲನೆ ಪೋಷಣೆ)
ಡಾ. ಭಂಡಾರಿ, Dr. Bhandari
Rs. 162/-   Rs. 180
ಚಿಪ್ಪೂ ಪುಟ್ಟನ ಚಮತ್ಕಾರ
ಶರ್ಮಿಳಾ ದೇವ್, Sharmila Dev
Rs. 81/-   Rs. 90
ದೊಡ್ಮನೆ ಅಮ್ಮ : ಪಾರ್ವತಮ್ಮ ರಜ್ ಕುಮಾರ್ ಅವರ ಸಂಸ್ಮರಣ ಗ್ರಂಥ
ಸಂ: ಸಿರಿಗೇರಿ ಯರಿಸ್ವಾಮಿ, Sirigeri Yariswami
Rs. 225/-   Rs. 250
ಅಹಾ! ಇಸ್ರೇಲಿ ಕೃಷಿ
ಆನಂದತೀರ್ಥ ಪ್ಯಾಟಿ, Anandatheertha Pyati
Rs. 135/-   Rs. 150


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.