|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬಾಹ್ಯಾಕಾಶ ತಂತ್ರಜ್ಞಾನ ನಮ್ಮ ದೇಶಕ್ಕೆ ಲಗ್ಸುರಿ ಎಂದು ಹೇಳುವವರಿಗೆ ಸೂಕ್ತ ಉತ್ತರ ‘ಚಂದ್ರಯಾನ’ ಎಂಬ ಈ ಪುಸ್ತಕ. ಇದು ಇಸ್ರೊ ಸಂಸ್ಥೆಯ ಸ್ಥಾಪನೆಯ ರೂವಾರಿಗಳು. ಈ ಸಂಸ್ಥೆ ಹಂತ ಹಂತವಾಗಿ ಬೆಳೆದು ಬಂದ ರೀತಿ, ಮಾಡಿದ ಅಪ್ರತಿಮ ಸಾಧನೆಗಳು, ಎದುರಿಸಿದ ಸಮಸ್ಯೆ, ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಕಂಡುಕೊಂಡ ಉತ್ತರ, ದಿಟ್ಟತನದಿಂದ ಮುಂದುವರಿದ ದಾರಿ, ಚಂದ್ರಯಾನ ಯೋಜನೆಯ ವಿವಿಧ ಮಜಲುಗಳ ರೋಚಕ ಕಥಾನಕ. ಬಾಹ್ಯಾಕಾಶ ತಂತ್ರಜ್ಞಾನದ ವಿವಿಧ ಸ್ಥರಗಳ ಬಗ್ಗೆ ಸಮರ್ಥವಾಗಿ ತಿಳಿಸುವಲ್ಲಿ ‘ಚಂದ್ರಯಾನ’ ಪುಸ್ತಕ ಯಶಸ್ವಿಯಾಗಿದೆ.
|
| |
|
|
|
|
|
|
|
|
|