|
|

| Rs. 40 | 10% |
Rs. 36/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮೂಲತಃ ಅಣತಿ ಒಬ್ಬ ಸೃಜನಶೀಲ ಸಂವೇದನೆಯ ಕವಿ. ಅವರು ಚಾರ್ವಾಕ ರಚಿಸಿದಾಗ ಅವರಿಗೆ ಹದಿಹರೆಯದ ತಾರುಣ್ಯ-ಎಪ್ಪತ್ತರ ದಶಕದ ಕೊನೆಯ ವರುಷಗಳು-ಬಹುಮುಖಿ ಚಿಂತನೆ, ಪ್ರಭಾವಗಳ ಪ್ರವಾಹವೇ ಹರಿದುಬಂದು ರಾಜಕೀಯ, ಸಾಮಾಜಿಕ, ಸಾಹಿತ್ಯಿಕ ಸ್ಥಿತ್ಯಂತರ, ಪಲ್ಲಟಗಳಿಗೆ ಕಾರಣವಾಗಿದ್ದ ಕಾಲ. ಚಾರ್ವಾಕ ನಾಟಕ ತೀವ್ರಗಾಮಿಗಳ ಜೀವವಿರೋಧಿ ಕ್ರೂರತೆಯಲ್ಲಿ ನಲುಗಿದ ಮಾನವತೆಯ ಬಗೆಗಿನ ಅಣತಿಯವರ ಅಸೀಮ ಒಲವನ್ನು ವ್ಯಕ್ತಪಡಿಸುತ್ತದೆ.
|
| |
|
|
|
|
|
|
|
|
|