|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಭೂಮಿ ಬುಕ್ಸ್, Bhoomi Books |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2011 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
164 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
169554 |
ಸರೋಜಾ ಪ್ರಕಾಶ, ಉತ್ತರ ಕನ್ನಡದ ಸಿರಸಿ ಊರಿನವರು. ಭೌತಶಾಸ್ತ್ರದಲ್ಲಿ ಎಮ್. ಎಸ್ಸಿ. ಪದವಿ ಪಡೆದವರು. ಕನ್ನಡದಲ್ಲಿ ವಿಜ್ಞಾನ, ಪರಿಸರ, ಕೈತೋಟಗಳ ಬಗ್ಗೆ ಬಹಳಷ್ಟು ಲೇಖನಗಳನ್ನು ಬರೆದಿದ್ದಾರೆ. ಇವರ "ಚಿಲಿಯ ಕಲಿಗಳು" ಸಾಹಸಕಥನ ಸಾಹಿತ್ಯವಲಯದಲ್ಲಿ ಬಹಳಷ್ಟು ಪ್ರಶಂಸೆ ಪಡೆದಿದೆ. ಮಂಗಳೂರಿನ ಸರಕಾರಿ ಡಿಗ್ರಿ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕಿಯಾಗಿರುವ ಇವರ ನೆಚ್ಚಿನ ಹವ್ಯಾಸಗಳೆಂದರೆ ಕೈತೋಟ ನಿರ್ಮಾಣ, ಹಾಡುವುದು ಹಾಗೂ ಓದು.
|
|
| |
|
|
|
|
|
|
|
|
|