|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸಿಂಡ್ರೆಲಾ-ಅಂಬ್ರೆಲಾ ಮಕ್ಕಳ ಪದ್ಯಗಳ ಸಂಕಲನ. ಮಕ್ಕಳು ಮತ್ತೆ ಮತ್ತೆ ಓದಿ ನಲಿಯಬಹುದಾದ ಸರಳ, ಸ್ವಾರಸ್ಯಕರ ಪುಟಾಣಿ ಪ್ರಾಸಗಳು. ಹಿರಿಯರು ಮಕ್ಕಳಿಗೆ ಓದಿ ಹೇಳಬಹುದು, ಮಕ್ಕಳಿಂದ ಓದಿಸಿ ಕೇಳಿ ಅವರ ಸಂತೋಷದಲ್ಲಿ ಭಾಗಿಗಳಾಗಬಹುದು. ಮಕ್ಕಳಿಗೆ ಪರಿಚಯವಿರುವ ಪದಗಳು, ಪುಟ್ಟ ಸಾಲುಗಳು. ಮಕ್ಕಳು ಪ್ರಯತ್ನಪಟ್ಟರೆ ಹಾಡಿ ನಲಿಯಬಹುದು.
|
| |
|
|
|
|
|
|
|
|
|