|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಜನರು ವಾಸಿಸುವ ಮನೆಗಳು, ಮಕ್ಕಳ ಶಾಲೆ, ಭವ್ಯ ಭವನಗಳು, ಆಸ್ಪತ್ರೆ ನಡೆದಾಡುವ ರಸ್ತೆ, ನದಿಗೆ ಅಡ್ಡಲಾಗಿ ಸೇತುವೆ, ನೀರಾವರಿ ಕಾಲುವೆ, ಜಲಾಶಯಗಳು, ಬೃಹತ್ ಕ್ರೀಡಾಂಗಣಗಳು, ಬಂದರುಕಟ್ಟೆ ಇವೇ ಮುಂತಾದವುಗಳ ನಿರ್ಮಾಣದಲ್ಲಿ ಸಿವಿಲ್ ಇಂಜಿನಿಯರಿಂಗ್ನ ಪಾತ್ರ ಮಹತ್ವದ್ದು. ಕಬ್ಬಿಣದ ಕಾರ್ಖಾನೆ, ತೈಲಗಾರ, ಪರಮಾಣು ವಿದ್ಯುದಾಗಾರಗಳು ಮುಂತಾದವುಗಳ ನಿರ್ಮಾಣವೂ ಸಿವಿಲ್ ಇಂಜಿನಿಯರಿಂಗ್ ವ್ಯಾಪ್ತಿಯಲ್ಲಿ ಬರುತ್ತವೆ. ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಕಲ್ಲು, ಇಟ್ಟಿಗೆ, ಕಬ್ಬಿಣ, ಮರ, ಕಾಂಕ್ರೀಟು ಮುಂತಾದ ಸಾಮಗ್ರಿಗಳ ಬಗ್ಗೆ ಹಲವು ಉಪಯುಕ್ತ ವಿಷಯಗಳನ್ನು ತಿಳಿಸಿಕೊಡುವ ಕೃತಿ ಇದು. ಸಿವಿಲ್ ಇಂಜಿನಿಯರಿಂಗ್ನಲ್ಲಿ ಆಸಕ್ತಿ ಇರುವವರಿಗೆ, ಕುತೂಹಲವಿರುವ ಕಿರಿಯರಿಗೆ ಸಿವಿಲ್ ಇಂಜಿನಿಯರಿಂಗ್ನ ಪರಿಚಯ ಮಾಡಿಕೊಡುವುದು ಈ ಕೃತಿಯ ಉದ್ದೇಶ. ಪಠ್ಯಕ್ಕೆ ಪೂರಕವಾಗಿ ರೇಖಾಚಿತ್ರಗಳು, ಛಾಯಾಚಿತ್ರಗಳಿವೆ.
|
| |
|
|
|
|
|
|
|
|