|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2008 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
64 |
ಪುಸ್ತಕದ ಗಾತ್ರ |
: |
1/8 Crown Size |
ISBN |
: |
9788184670592 |
ಕೋಡ್ |
: |
001329 |
ಭಾರತದಲ್ಲಿ ಕಮ್ಯುನಿಸಮ್ ವಿಚಾರಗಳು ಎಲ್ಲೆಡೆ ಹರಡುವಂತೆ ಮಾಡುವಲ್ಲಿ, ಹಲವಾರು ಚಳವಳಿಗಳನ್ನು ಸಂಘಟಿಸಿ ಸಾಮಾನ್ಯರನ್ನು ಹೋರಾಟಕ್ಕೆ ಸಜ್ಜುಗೊಳಿಸುವಲ್ಲಿ ಸಂಗಾತಿ ಪೂರಣ್ ಚಂದ್ರ ಜೋಶಿಯವರು ಪ್ರಮುಖರಾಗಿದ್ದಾರೆ. ೨೦೦೭, ಸಂಗಾತಿ ಪಿ.ಸಿ.ಜೋಶಿಯವರ ಜನ್ಮ ಶತಾಬ್ದಿಯ ವರ್ಷ. ಆ ಸಂದರ್ಭದಲ್ಲಿ, ಭಾರತ ಕಮ್ಯುನಿಸ್ಟ್ ಪಾರ್ಟಿಯ ಕೆಲವು ನಿರ್ಣಾಯಕ ಘಟ್ಟಗಳಲ್ಲಿ ಅವರು ವಹಿಸಿದ ಮಹತ್ವದ ಪಾತ್ರವನ್ನು ಈ ಕೃತಿಯು ಪರಿಚಯಿಸಿಕೊಡುತ್ತದೆ.
|
| | |
|
|
|
|
|
|
|