|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
108 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788184673739 |
ಕೋಡ್ |
: |
002136 |
ಸ್ವಾಮಿ ವಿವೇಕಾನಂದರು ಪ್ರಖರ ವಿಚಾರವಾದಿ ಮತ್ತು ಪ್ರಗತಿಪರ ಚಿಂತಕರು. ಯುವಜನರಲ್ಲಿ ಜಾಗೃತಿ ಮೂಡದೆಹೋದರೆ ಭಾರತಕ್ಕೆ ಭಾವಿಷ್ಯವಿಲ್ಲವೆಂದು ಅವರು ಅಂದೇ ಮನಗಂಡಿದ್ದರು. ಹಳೆಯ ಜಡ್ಡುಗಟ್ಟಿದ ಸನಾತನ ಸಂಪ್ರದಾಯ, ಅರ್ಥವಿಲ್ಲದ ಮೂಢ ಆಚರಣೆ, ದಾಸ್ಯದಿಂದುಂಟಾದ ಹೀನಸ್ಥಿತಿ - ಇವುಗಳಿಂದಾಗಿ ಅಂದಿನ ಭಾರತ ತತ್ತರಿಸಿತ್ತು. ತನ್ನ ದೇಶದ ಜನತೆಯ ದಾರಿದ್ರ್ಯ ಮತ್ತು ಸಂಕಟಗಳನ್ನು ಕಂಡು ಅವರು ಮರುಗಿದ್ದಾರೆ. ಕೆಲವೇ ಮಂದಿ ಶ್ರೀಮಂತರು, ಬಂಡವಾಳಶಾಹಿಗಳು ಸಮಾಜದಲ್ಲಿ ಉನ್ನತಸ್ಥಾನ ಪಡೆಯುವುದನ್ನು ಅವರು ಸಹಿಸಿರಲಿಲ್ಲ. ತಮ್ಮ ಭೋಗ ಜೀವನಕ್ಕಾಗಿ ಸಮಾಜದ ಕೆಳವರ್ಗದವರನ್ನು ದಯನೀಯ ಸ್ಥಿತಿಯಲ್ಲಿಯೇ ಇರಿಸಿ ತಾವೇ ಶ್ರೇಷ್ಠರೆಂದು ಬೀಗುವ ಪುರೋಹಿತಶಾಹಿಯನ್ನಂತೂ ಅವರು ತಮ್ಮ ತೀಕ್ಷ್ಣ ಮಾತುಗಳಿಂದ ಖಂಡಿಸಿದ್ದಾರೆ. ಮುಂದೆ ಶೋಷಿತ ಶೂದ್ರವರ್ಗವೇ ಎಚ್ಚೆತ್ತು ಅಧಿಕಾರದ ಚುಕ್ಕಾಣಿ ಹಿಡಿಯುವುದೆಂದು ಅವರು ನಿಚ್ಚಳವಾಗಿ ಘೋಷಿಸಿದ್ದರು. ಅವರ ವ್ಯಕ್ತಿತ್ವ ಎಡಪಕ್ಷಗಳ ನಾಯಕರಿಗೆ ಹೇಗೆ ಕಂಡಿದೆ ಎಂಬುದು ಇಲ್ಲಿನ ಲೇಖನಗಳಲ್ಲಿ - ಮುಖ್ಯವಾಗಿ ಕಮ್ಯುನಿಸ್ಟ್ ದೃಷ್ಟಿಕೋನದಿಂದ - ವಿಮರ್ಶೆ ಮಾಡಲಾಗಿದೆ. ಭಾರತೀಯ ಜನತಾಪಕ್ಷ, ಸಂಘ ಪರಿವಾರದ ನಾಯಕರು ತಮ್ಮ ಹಿಂದೂವಾದಕ್ಕೆ ಪೂರಕವಾಗಿ ವಿವೇಕಾನಂದರನ್ನು ಸೆಳೆದುಕೊಳ್ಳುವುದನ್ನು ಖಂಡಿಸಿದ್ದಾರೆ. ವಿವೇಕಾನಂದರು ಹಿಂದೂವಾದಿಗಳೆಂದು ಬಿಂಬಿಸಲು ಪ್ರಯತ್ನಿಸುವುದನ್ನು ಕಟುವಾದ ಮಾತುಗಳಲ್ಲಿ ಖಂಡಿಸಿ, ಅವರೆಂದೂ ಕೋಮು ಪ್ರಜ್ಞೆ ಹೊಂದಿರಲಿಲ್ಲವೆಂದು ಈ ನಾಯಕರು ಸ್ಪಷ್ಟಪಡಿಸಿದ್ದಾರೆ.
|
| | |
|
|
|
|
|
|
|
|