|
|

| Rs. 22 | 10% |
Rs. 20/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇದು ಕಂಪ್ಯೂಟರ್ ಯುಗ. ಮಾಹಿತಿ ಮತ್ತು ತಂತ್ರಜ್ಞಾನದ ಅಭೂತಪೂರ್ವ ಬೆಳವಣಿಗೆಯಿಂದಾಗಿ ಜಗತ್ತು ಇಂದು ನಮ್ಮ ಬೆರಳ ತುದಿಯಲ್ಲಿದೆ. ಜೀವನದ ಎಲ್ಲಾ ಕ್ಷೇತ್ರಗಳನ್ನೂ ವ್ಯಾಪಿಸಿರುವ ಕಂಪ್ಯೂಟರ್ನಿಂದ ಮಾನವನ ಆವಿಷ್ಕಾರಗಳು ಹಾಗೂ ಆಲೋಚನೆಗಳು ಹೊಸ ಹಾದಿ ಹಿಡಿದಿವೆ. ಈ ದೃಷ್ಟಿಯಲ್ಲಿ ಕಂಪ್ಯೂಟರ್ ಎಂದರೆ ಏನು? ಅದರ ಪರಿಕರಗಳೇನು? ಅದಕ್ಕೆ ಪೂರಕವಾದ ಉಪಕರಣಗಳಾವುವು? ಅದನ್ನು ಬಳಸುವ ಬಗೆ ಹೇಗೆ? ಮುಂತಾದ ವಿಷಯಗಳನ್ನು ಮಕ್ಕಳಿಗೆ ಕಥಾರೂಪದಲ್ಲಿ ಹೇಳಿದ್ದಾರೆ ಶ್ರೀ ಬೇಂದ್ರೆ ಎನ್. ಮಂಜುನಾಥ.
|
| |
|
|
|
|
|
|
|
|
|