|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕೊಡಗು ಮತ್ತು ಭಾರತೀಯ ಸೇನೆಗೆ ಶತಮಾನಗಳ ನಂಟಿದೆ. ಅವು ಎರಡರ ನಡುವೆ ಶಬ್ದಗಳಲ್ಲಿ ವರ್ಣಿಸಲಾಗದ ಅವಿನಾಭಾವ ಸಂಬಂಧವಿದೆ. ನಾನು ಕಥೆಗಳನ್ನು ಬರೆಯಲು ಶುರುಮಾಡಿದ ಸಂದರ್ಭದಲ್ಲಿ ಕೊಡಗು ಮತ್ತು ಸೈನಿಕರ ಸುತ್ತ ಕಥೆಗಳನ್ನು ಹಣೆಯಬೇಕೆಂದು ನಿಶ್ಚಿಯಿಸಿಕೊಂಡಿರಲಿಲ್ಲ. ನಮ್ಮ ಸೇನೆ ಮತ್ತು ಸೈನಿಕರನ್ನು ನಾನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿರುವ ಕಾರಣದಿಂದಲೋ ಅಥವಾ ಕರ್ನಾಟಕದಿಂದ ದೂರವಾಗಿ ದಶಕದ ಮೇಲಾದ ಕಾರಣದಿಂದ ಪದೇ ಪದೇ ಕಾಡುವ ಊರಿನ ನೆನಪುಗಳ ಕಾರಣಕ್ಕೊ ಎನೋ, ನಾನು ಬರೆದ ಹನ್ನೆರಡು ಕಥೆಗಳು ಕೊಡಗು ಮತ್ತು ಸೈನಿಕರ ಸುತ್ತ ಹಣೆದುಕೊಂಡಿದೆ. ನಾನು ಹತ್ತಿರದಿಂದ ನೋಡಿದ ಹಲವಾರು ಜನ ಸೈನಿಕರು ಮತ್ತು ಮಾಜಿ ಸೈನಿಕರು ಇಲ್ಲಿ ಪಾತ್ರಗಳಾಗಿದ್ದಾರೆ. ನನ್ನನ್ನು ಕಾಡಿದ ಅನೇಕ ಘಟನೆಗಳು ಇಲ್ಲಿ ಕಥೆಗಳಾಗಿವೆ..
- ಮೇಜರ್ ಡಾ ಖುಷ್ವಂತ್ ಕೋಳಿಬೈಲು
|
| |
|
|
|
|
|
|
|
|