Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 160    
10%
Rs. 144/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 152
ಪುಸ್ತಕದ ಗಾತ್ರ : 1/8 Demy Size
ISBN : 9789389308655
ಕೋಡ್ : 003581

ಹೊಸ ವರ್ಷ 2020ರಲ್ಲಿ ವಿಶ್ವವ್ಯಾಪಿಯಾಗಿ ಹರಡಿರುವ ಹೊಸ ಕೊರೋನ ವೈರಸ್ ಸೋಂಕಿನ ಬಗ್ಗೆ ಅತಿ ಬೇಗನೇ ಬಹಳಷ್ಟನ್ನು ಅರಿಯುವುದಕ್ಕೆ ವೈದ್ಯಕೀಯ ವಿಜ್ಞಾನ ತಂತ್ರಜ್ಞಾನಗಳು ನೆರವಾಗಿವೆ. ಆದರೂ ಈ ಹೊಸ ರೋಗದ ಬಗ್ಗೆ ಹಿಂದೆಂದೂ ಕಾಣದ ಭಯ, ಆತಂಕಗಳು ಸೃಷ್ಟಿಯಾಗಿವೆ. ಸೋಂಕನ್ನು ನಿಯಂತ್ರಿಸುವುದಕ್ಕೆಂದು ಆನೇಕ ದೇಶಗಳು ಅತಿ ಕಠಿಣವಾದ ವಿಗ್ನಂಧನಗಳನ್ನು ವಿಧಿಸಿವೆ. ವೈದ್ಯಕೀಯ ಸೇವೆಗಳು ಹತಾಶವಾಗಿದೆ. ಮಾನವೀಯ ಸಂಬಂಧಗಳು ಪರೀಕ್ಷೆಗೊಳಗಾಗಿದೆ. ಸೋಂಕಿನ ವಿವಿಧ ಆಯಾಮಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತಲೇ ಇದ್ದ ಡಾ| ಶ್ರೀನಿವಾಸ : ಕಕ್ಕಿಲ್ಲಾಯ ಮತ್ತು ಡಾ| ಬಾಲಸರಸ್ವತಿ ಅವರು ಈ ಬಗ್ಗೆ ಲಭ್ಯವಾಗಿರುವ ವೈಜ್ಞಾನಿಕವಾದ, ವಸ್ತುನಿಷ್ಠವಾದ ಮಾಹಿತಿಯನ್ನು "ಹೊರೋನ ಹೆದರದಿರೋಣ" ಎಂದು ಈ ಕೃತಿಯಲ್ಲಿ ಕನ್ನಡಿಗರಿಗೆ ಒದಗಿಸಿದ್ದಾರೆ.

ಡಾ. ಶ್ರೀನಿವಾಸ ಕಕ್ಕಿಲ್ಲಾಯ ಆವರು 1902ರಿಂದ ಮಂಗಳೂರಿನಲ್ಲಿ ತಜ್ಞ ವೈದ್ಯರಾಗಿ ವೃತ್ತಿನಿರತರಾಗಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಅವರು ಅನುವಾದಿಸಿದ ವಿದ್ಯಾನದಲ್ಲಿ ವಿನೋದ ಇಪ್ಪತ್ತೊಂದು ಮುದ್ರೆಗಳನ್ನು ಕಂಡಿದೆ, ಅವರ 2 ಎಂದು ಹೆದರುವಿರೇಕೆ ಕೃತಿಯು ಶಿವಮೊಗ್ಗದ ಕರ್ನಾಟಕ ಸಂಘದ 2010ರ ಡಾ| ಎಚ್. ಡಿ. ಚಂದ್ರಪ್ಪಗೌಡ ವೈದ್ಯ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿದ, "ವಿಜಯ ಕರ್ಷಾಟಕ" ಮತ್ತು ಕನ್ನಡ ಪ್ರಭ ಪತ್ರಿಕೆಗಳಲ್ಲಿ ಅವರು ಬರೆದಿದ್ದ. ಅಂಕಣ ಬರಹಗಳ ಸಂಕಲನ "ಆರೋಗ್ಯ ಆಶಯ" ಕರ್ನಾಟಕ ವಿಮಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿಗಳನ್ನು ಪಡೆದಿದೆ.

ಡಾ. ಬಾಲಸರಕೃತಿ ಅವರು ಮಂಗಳೂರಿನಲ್ಲಿ ಚರ್ಮ ತಜ್ಞೆಯಾಗಿ ವೃತ್ತಿಯಲ್ಲಿದ್ದಾರೆ. ಮೊಡಿದೆ, ಬಿತೂನ್ನು ಸೋರಿಯಾಸಿಸ್ ಮುಂತಾದ ಚರ್ಮ ರೋಗಗಳಿಗೂ ಇತರ ಉಪಾಪಚಯ ಸಂಬಂಧಿ ಕಾಯಿಲೆಗಳಿಗೂ, ಆಧುನಿಕ ಆಹಾರ ಕ್ರಮಗಳಿಗೂ ಇರುವ ಸಂಬಂಧಗಳ ಬಗ್ಗೆ ಆಳವಾದ ಅಧ್ಯಯನಗಳನ್ನು ನಡೆಸಿರುವ ಅವರು, ಈ ಕುರಿತು. ಆನೇಕ ವೈದ್ಯಕೀಯ ಸಮಾವೇಶಗಳಲ್ಲಿ ವಿಚಾರಮಂಡನೆ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಸೂರ್ಯರಶ್ಮಿಯ ಮಟ್ಟದ ಬಗ್ಗೆ ಅವರು ನಡೆಸಿರುವ ಅಧ್ಯಯನವು ವೈದ್ಯಕೀಯ ವಲಯದಲ್ಲಿ ಬಹು ಮನ್ನಣೆ ಪಡೆದಿದೆ, ಅವರ ಬರಹಗಳು ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಫ್ಲೂ ಎಂದು ಹೆದರುವಿರೇಕೆ ....
ಶ್ರೀನಿವಾಸ ಕಕ್ಕಿಲ್ಲಾಯ ಬಿ, Srinivasa Kakkilaya B
Rs. 40    Rs. 36
Rs. 250    Rs. 225
20%
ಕರ್ನಾಟಕ ವಿಧಾನಸಭೆಯಲ್ಲಿ ಬಿ ....
ಶ್ರೀನಿವಾಸ ಕಕ್ಕಿಲ್ಲಾಯ ಬಿ, Srinivasa Kakkilaya B
Rs. 450    Rs. 360
Best Sellers
ಕರುಣಾಳು ಬಾ ಬೆಳಕೆ - 5
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
ಎ ಆರ್ ಕೃಷ್ಣಶಾಸ್ತ್ರಿ (ಜೀವನ ಮತ್ತು ಸಾಧನೆ)
ಶ್ರೀಧರ ಬಿ ವಿ, Sridhar B V
Rs. 54/-   Rs. 60
ದಿ ಟಾಕಿಂಗ್ ಶಾಪ್ (ಸಂಸತ್ ಸಲ್ಲಾಪಗಳು)
ವಿಶ್ವನಾಥ್ ಹೆಚ್, Vishwanath H
Rs. 72/-   Rs. 80
ಚಿಕವೀರ ರಾಜೇಂದ್ರ (ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ)
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 950/-

Latest Books
ಬನದ ಮಲ್ಲಿಗೆ : ಕಾದಂಬರಿ
ಸಾಯಿಸುತೆ, Saisuthe
Rs. 131/-   Rs. 145
ಗೊಂಬಿ ಮದುವಿ ನಾಟಕ
ರೇವತಿ ನಾಡಗೀರ, Revathi Nadagir
Rs. 117/-   Rs. 130
ಬೇಸಾಯದ ಕತಿ

Rs. 117/-   Rs. 130
ಕ್ರಿಮಿನಲ್ : ಮಳವಳ್ಳಿಯಲ್ಲಿ ನಡೆದ ಸತ್ಯ ಪ್ರೇಮಕಥೆ
ಮಳವಳ್ಳಿ ಸೂರಿ, Malavalli Suri
Rs. 135/-   Rs. 150


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.