|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವಾಸನ್ ಪಬ್ಲಿಕೇಷನ್ಸ್, Vasan Publications |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ತೆಲುಗು |
ಮುದ್ರಣದ ವರ್ಷ |
: |
2012 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
224 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788184684551 |
ಕೋಡ್ |
: |
172639 |
ಈಗೀಗ ಕೌನ್ಸೆಲಿಂಗ್ ಪ್ರಕ್ರಿಯೆ ತುಂಬ ಪ್ರಾಮುಖ್ಯ ಪಡೆದಿದೆ. ಮನೆಯೊಳಗೆ, ಹೊರಗೆ, ಕೆಲಸದಲ್ಲಿ, ಸಂಸಾರದಲ್ಲಿ ಎಲ್ಲೆಲ್ಲೂ ಕೌನ್ಸೆಲಿಂಗ್ ಬೇಕೇಬೇಕು. ಹಿಂದೆ ಈ ಕೆಲಸವನ್ನು ಅಜ್ಜಂದಿರು ಅಥವಾ ಮನೆಯಲ್ಲಿದ್ದ ಇತರ ಹಿರಿಯರು ಮಾಡುತ್ತಿದ್ದರು. ಈಗ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ. ಚಿಕ್ಕ ಕುಟುಂಬಗಳಲ್ಲಿ ಕೌನ್ಸೆಲಿಂಗ್ ಮಾಡುವವರೂ ಕಡಿಮೆ. ಹಾಗಾಗಿ ಈ ಪುಸ್ತಕ.
ಇದರಲ್ಲಿ ಆರು ಅಧ್ಯಾಯಗಳಿವೆ. ಕೌನ್ಸೆಲಿಂಗ್ನ ಮುಖ್ಯ ವಿಷಯಗಳನ್ನು ಇವುಗಳಲ್ಲಿ ಪ್ರಸ್ತಾಪಿಸಿಲಾಗಿದೆ. ಲೇಖಕರು ನೋಡಿದ, ಓದಿದ, ಕೇಳಿದ ಪ್ರಕರಣಗಳನ್ನು ವಿವರಿಸಿದ್ದಾರೆ. ಆದರೆ ಪಾತ್ರಗಳು, ಸನ್ನಿವೇಶಗಳು ಎಲ್ಲವೂ ಕಾಲ್ಪನಿಕ. ಹೊಸದಾಗಿ ಮನಃಶಾಸ್ತ್ರ ಅಧ್ಯಯನ ಮಾಡಲು ಬಂದವರಿಗೆ ಉಪಯುಕ್ತವಾಗಬಹುದು. ಸೈಕಾಲಜಿಯಲ್ಲಿ ಆಸಕ್ತಿಯುಳ್ಳವರು ಓದಲೇಬೇಕಾದ ಪುಸ್ತಕ.
|
| | |
|
|
|
|
|
|
|
|