|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸಾಹಿತ್ಯ ಕಥನ ಎಂಬ ತಮ್ಮ ಕೃತಿಗೆ ೧೯೯೮ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ಮರಣೋತ್ತರವಾಗಿ ಪಡೆದ ಅಪೂರ್ವ ಪ್ರತಿಭೆಯ ಕನ್ನದ ವಿಮರ್ಶಕರು ಡಾ.ಡಿ.ಆರ್.ನಾಗರಾಜ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅದ್ಯಯನ ವಿಭಾಗಕ್ಕೆ ಸೇರಿದ್ದ ಅವರು ಅಮೆರಿಕೆಯ ಶಿಕಾಗೋ ವಿಶ್ವವಿದ್ಯಾನಿಲಯದ ಭಾರತೀಯ ಭಾಷೆಗಳ ವಿಭಾಗದಿಂದಲೂ ಆಹ್ವಾನಿತರಾಗಿದ್ದರು. ಅಮೃತ ಮತ್ತು ಗರುಡ, ಶಕ್ತಿ ಶಾರದೆಯ ಮೇಳ, ಅಲ್ಲಮಪ್ರಭ್ಹು ಮತ್ತು ಶೈವ ಪ್ರತಿಭೆ ಮೊದಲಾದ ಮೌಲಿಕ ವಿಮರ್ಶ ಗ್ರಂಥಗಳನ್ನೂ ಹೊರತಂದಿದ್ದರು.
|
| |
|
|
|
|
|
|
|
|