|
|

| Rs. 60 | 10% |
Rs. 54/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ|| ಎಲ್. ಬಸವರಾಜ ಅಮೃತ ಮಹೋತ್ಸವ ದತ್ತಿ’ ಬಹುಮಾನ 2009 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸ್ವಾತಂತ್ರ್ಯಾನಂತರದಲ್ಲಿ ದಲಿತ ಸಮುದಾಯಗಲ ಅಪೇಕ್ಷೆ, ಆಕಾಂಕ್ಷೆಗಳ ಪೂರೈಸುತ್ತವೆ ಎಂಬ ಭ್ರಮೆ ಕೈಗೋಡದೆ ಹೋದಾಗ ಪುನಃ ಹೋರಾಟದ ಮಾರ್ಗ ಅನಿವಾರ್ಯವಾಗಿತ್ತು. ಈ ಅನಿವಾರ್ಯತೆ ಆರು ದಶಕಗಳ ಸ್ವಾತಂತ್ರ್ಯದ ನಂತರವೂ ಜೀವಂತವಾಗಿರುವುದೇ, ದಲಿತ ಚಳುವಳಿಯನ್ನೂ ಜೀವಂತವಾಗಿರಿಸಿದೆ. ಈ ಸಂದರ್ಭದಲ್ಲಿ ದಲಿತ ಚಳುವಳಿಗೆ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನೂ ಮೀರಿದ ವರ್ಗ ಸಂಘರ್ಷವನ್ನು ಕುರಿತು ಆಲೋಚನೆ ಮಾಡುವ ಅಗತ್ಯತೆಯೂ ಹೆಚ್ಚಾಗಿದೆ. ಈ ಕೃತಿಯಲ್ಲಿ ಈ ನಿಟ್ಟಿನಲ್ಲಿ ನನ್ನ ಪ್ರಯತ್ನ ಸಾಗಿದೆ.
|
| |
|
|
|
|
|
|
|
|
|