|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ನಮ್ಮ ಪುಟ್ಟ ಹೆಸರಿಗಷ್ಟೇ ಪುಟ್ಟ. ಆತ ಕೇಳುವ ಪ್ರಶ್ನೆಗಳೋ ಹಿರಿಯರನ್ನು ತಬ್ಬಿಬ್ಬುಗೊಳಿಸುವಂಥವು. ಅಬ್ಬಾ, ಈತನ ಪುಟ್ಟ ತಲೆಗೆ ಇಂಥ ಪ್ರಶ್ನೆಗಳೆಲ್ಲ ಹೇಗಾದರೂ ಹೊಳೆಯುತ್ತವೋ ಎಂದು ಹಿರಿಯರು ಅಚ್ಚರಿಗೊಳ್ಳುವಂಥವು.
ದೇಹಕ್ಕೆ ಸಂಬಂಧಪಟ್ಟ ಪುಟ್ಟನ ಪ್ರತಿಯೊಂದು ಅನುಭವವನ್ನು ಸ್ವಾರಸ್ಯಕರ ಕಿರುಗತೆಗಳ ರೂಪದಲ್ಲಿ ರಚಿಸಿರುವವರು ಡಾ|| ಎ. ಸುಬ್ಬರಾವ್. ಇವರು ಜೀವ ರಸಾಯನಶಾಸ್ತ್ರದ ನಿವೃತ್ತ ಪ್ರಾಧ್ಯಾಪಕರು.
|
| |
|
|
|
|
|
|
|
|