|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಯಾನ ಪ್ರಕಾಶನ, Yaana Prakashana |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2010 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
175 |
ಪುಸ್ತಕದ ಗಾತ್ರ |
: |
1/16 Demy Size |
ಕೋಡ್ |
: |
181681 |
ವಿಜ್ಞಾನ ಮತ್ತು ಅಧ್ಯಾತ್ಮ, ನಾಸ್ತಿಕವಾದ ಮತ್ತು ದೈವೀಭಕ್ತಿ ಇವು ಎರಡು ವಿಭಿನ್ನ ಧ್ರುವಗಳು ಎಂದೇ ಜನಾಭಿಪ್ರಾಯವಿದ್ದರೂ ಅವೆರಡು ಸ್ಥಿತಿಗಳನ್ನು ಸಮರ್ಪಕವಾಗಿ ಅರ್ಥ ಮಾಡಿಕೊಂಡಾಗ ಅವೆರಡನ್ನೂ ಸಮೀಕರಿಸುವ ಇನ್ನೊಂದು ಸ್ಥಿತಿಯ ಪರಿಚಯವಾಗುತ್ತದೆ. ಅದೇ ಪ್ರಕೃತಿ ತತ್ತ್ವ. ಜಗತ್ತು ಮತ್ತು ಬದುಕಿನ ಎಲ್ಲಾ ಆಗುಹೋಗುಗಳ ಹಿಂದಿನ ಪ್ರೇರಕ ಶಕ್ತಿ. ಅದು ಸತ್ಯವೂ, ಸುಂದರವೂ, ಆಗಿದ್ದು ಶಿವವೂ ಅದೇ ಆಗಿದೆ. ಅದನ್ನು ಅರಿತುಕೊಳ್ಳುವುದರಿಂದ ಬದುಕು ಗೊಂದಲರಹಿತ ಹಾಗೂ ಅರ್ಥಪೂರ್ಣವಾಗುತ್ತದೆ. ಅಂತಹ ಆಶಯವನ್ನು ಹೊಂದಿರುವವರಿಗೆ ಈ ಪುಸ್ತಕ ಉತ್ತಮ ಮಾರ್ಗದರ್ಶನವನ್ನು ನೀಡಬಹುದು.
|
| |
|
|
|
|
|
|
|
|
|