Items
0
Total
  0.00 
Welcome Guest.

 
Rs. 180   
10%
 
 
Rs. 162/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಲಡಾಯಿ ಪ್ರಕಾಶನ, Ladai Prakashana
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ತೆಲುಗು
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 264
ಪುಸ್ತಕದ ಗಾತ್ರ : 1/8 Demy Size
ISBN : 9789381503355
ಕೋಡ್ : 186740

ಬುದ್ಧ ಸಮಾನ ಸಮಾಜ ಕಟ್ಟ ಬಯಸಿದ ಭಾರತದ ಮೊದಲ ದಾರ್ಶನಿಕ. ಬುದ್ಧನ ಸೈದ್ಧಾಂತಿಕ ಆಲೋಚನೆಗಳು ಮೂಲತಃ ರಾಜಕೀಯ ನೆಲೆಯಲ್ಲಿ ಹುಟ್ಟಿದವುಗಳಾಗಿವೆ. ಆದರೆ ಸದಾ ಚಲನಶೀಲವಾದ ಬುದ್ಧನ ಚಿಂತನೆಗಳು ದಾರ್ಶನಿಕ ನೆಲೆಯಲ್ಲಿ ಹೆಚ್ಚು ಚರ್ಚೆಗೊಳಪಟ್ಟಿವೆ. ಸಾಮಾಜಿಕ ಅಸಮಾನತೆ ತೊಡೆದುಹಾಕಲು ಸಮಾನ ಬದುಕಿನ ತಾತ್ವಿಕತೆ ರೂಪಿಸಿದ ಬುದ್ದನ ವಿಚಾರಗಳನ್ನು ಆಧುನಿಕ ರಾಜಕೀಯ ಪ್ರಜ್ಞೆಯ ಮೂಲಕ ಚರ್ಚೆಗೊಳಪಡಿಸುವ ಪ್ರಯತ್ನಗಳಾಗಿರಲಿಲ್ಲ. ಕಮ್ಯುನಿಸ್ಟ್‌ರಾಗಿದ್ದರೂ ಅಂಬೇಡ್ಕರ್, ಫುಲೆ, ಪೆರಿಯಾರ್‌ರ ಅವರ ವಿಚಾರಗಳ ಪ್ರಭಾವಕ್ಕೊಳಗಾದ ಕಂಚ ಐಲಯ್ಯ ಅವರ ಅಧ್ಯಯನ ದೃಷ್ಟಿ ಬದಲಾದ ಪರಿಣಾಮವಾಗಿ ಬುದ್ಧನ ಚಿಂತನೆಗಳು ಅವರಿಗೆ ರಾಜಕೀಯ ತತ್ವಗಳಾಗಿ ಕಂಡವು. ಆ ಬಗ್ಗೆ ವಿಸ್ತೃತವಾಗಿ ಅವರು ನಡೆಸಿದ ಅಧ್ಯಯನ ಫಲ ಈ ದೇವರ ರಾಜಕೀಯ ತತ್ವ ಪುಸ್ತಕ.

ಇಂದು ಹಿಂದೂ ಧರ್ಮವೆಂದು ಕರೆಯಿಸಿಕೊಳ್ಳುವ ಅಂದಿನ ಬ್ರಾಹ್ಮಣ್ಯದ ಮೂರ್ತ ರೂಪವಾದ ವೈದಿಕಶಾಹಿಯ ಜೊತೆ ನಡೆದ ಸಂಘರ್ಷದಲ್ಲಿಯೇ ರೂಪುಗೊಂಡ ಬೌದ್ಧ ತಾತ್ವಿಕತೆ ಸಮಾನ ಬದುಕಿನ ಸಮಾಜದ ಕಡೆ ಮುಖ ಮಾಡಿದ ಚಿಂತನೆಯಾಗಿದೆ. ಈ ಸಂಘರ್ಷದ ತಲಸ್ಪರ್ಶಿ ಅಧ್ಯಯನ ಮಾಡಿರುವ ಐಲಯ್ಯ ಅವರು ಬೌದ್ಧ ತಾತ್ವಿಕತೆಗಿರುವ ರಾಜಕೀಯ ಸ್ವರೂಪವನ್ನು ಬಿಡಿಸಿಟ್ಟಿದ್ದಾರೆ.

ಲೇಖಕರ ಇತರ ಕೃತಿಗಳು
10%
ಜಾತಿ ವಿನಾಶ
ಕಂಚ ಐಲಯ್ಯ, Kancha Ilaiah
Rs. 50    Rs. 45
Rs. 60    Rs. 54
10%
ತಿಗುರಿ ತಿರುಗಿಸು ನೇಗಿಲು ....
ಕಂಚ ಐಲಯ್ಯ, Kancha Ilaiah
Rs. 120    Rs. 108
Best Sellers
ಸಚಿತ್ರ ಇಂಗ್ಲಿಷ್ ಇಂಗ್ಲಿಷ್ ಕನ್ನಡ ರಾಯಲ್ ಶಬ್ದಕೋಶ
ಸುಗೂರ್ ಎ ಕೆ, Sugur A K
Rs. 90/-   Rs. 100
ಭಾರತೀಯ ವಿಜ್ಞಾನದ ಹಾದಿ - ಒಂದು ಅವಲೋಕನ
ರಾಮಕೃಷ್ಣ ಜಿ, Ramakrishna G
Rs. 270/-   Rs. 300
ನನ್ನ ತಮ್ಮ ಶಂಕರ (Shankarnag Biography)
ಅನಂತ್‍ನಾಗ್, Ananth Nag
Rs. 198/-   Rs. 220
ಪ್ರಜ್ವಲ ಮಾತು ಉಜ್ವಲ ಬೆಳಕು (ದೇಶ ವಿದೇಶಗಳ ಪ್ರಸಿದ್ಧ 32 ಭಾಷಣಗಳು)
ಹರೀಶ್ ಕೇರ, Harish Khera
Rs. 81/-   Rs. 90

Latest Books
ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಬೆಳೆಸಿ
ಗಿರಿಮನೆ ಶ್ಯಾಮರಾವ್, Girimane Shyamarao
Rs. 63/-   Rs. 70
ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ
ಕೆದಂಬಾಡಿ ಜತ್ತಪ್ಪ ರೈ, Kedambady Jathappa Rai
Rs. 72/-   Rs. 80
ಜುಲೈ 22 1947
ಸರಜೂ ಕಾಟ್ಕರ್, Sarajoo Katkar
Rs. 90/-   Rs. 100
ವಿಕ್ರಮ್ ಸಾರಾಭಾಯಿ (ವಿಶ್ವಮಾನ್ಯರು)
ರೋಹಿತ್ ಚಕ್ರತೀರ್ಥ, Rohit Chakrathirtha
Rs. 23/-   Rs. 25


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.