Items
0
Total
  0.00 
Welcome Guest.

 
Rs. 180   
10%
 
 
Rs. 162/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಪುಸ್ತಕದ ಮೂಲ : ತೆಲುಗು
ಮುದ್ರಣದ ವರ್ಷ : 2008
ರಕ್ಷಾ ಪುಟ : ಸಾದಾ
ಪುಟಗಳು : 360
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 155778

ತೀರಾ ವೈಯಕ್ತಿಕವೆನಿಸುವ ಸಣ್ಣ ಸಮಸ್ಯೆ ಅದು ದಿನೇ ದಿನೇ ಪಡೆದುಕೊಳ್ಳುವ ತಿರುವುಗಳು ಅವು ಬಿಚ್ಚಿಡುವ ಸತ್ಯಗಳು ಬೆಚ್ಚು ಬೀಳಿಸುವಂಥವು ಜೊತೆಗೆ ನಮ್ಮ ಪ್ರಸ್ತುತ ಸಮಾಜ ಮುಖವನ್ನು, ರಾಜಕೀಯ ವಿದ್ಯಮಾನಗಳನ್ನು ತೆರೆದಿಡುತ್ತದೆ. ಸಂಬಂಧವೇ ಇಲ್ಲದವರ ಹಸ್ತಕ್ಷೇಪ ದಾದಾಗಳು ಭೂಗತ ಪಾತಕಿಗಳು ಭೂ ಮಾಫಿಯಾ ದೊರೆಗಳು ವ್ಯಾಪಾರಿಗಳು ಅರಕ್ಷಕರು... ಮೈ ಕೊಡವಿಕೊಂಡು ವಿಜೃಂಭಿಸುವ ಪರಿ ಇಲ್ಲಿ ಕಾಣಬಹುದು. ಯಾವುದೇ ಸುಳಿವಿಲ್ಲದೆ ಎಲ್ಲವನ್ನೂ ತಣ್ಣಗಾಗಿಸಿಬಿಡುವ ಪ್ರಯತ್ನ. ಮಧ್ಯಮ ವರ್ಗದವರ ಬದುಕು ಬವಣೆ ಆದರ್ಶ. ಪ್ರಾಮಾಣಿಕತೆ, ಮುಗ್ಧತೆ ಇಡೀ ಸಮಾಜದ ಹೊಲಸನ್ನೇ ಕಿತ್ತೊಗೆದು ಬಿಡುವ ಛಲ... ತ್ಸಾಹ,
ಹುಮ್ಮಸ್ಸು... ಹೋರಾಟ... ಪಾರ್ಥೇನಿಯಂನಂತೆ ಹರಡಿಕೊಳ್ಳುವ ರಾಜಕೀಯ ಬೇಲಿ-ಅಮಾಯಕರ ಬಲಿ; ವಾಸ್ತವದ ನೆಲೆಯಲ್ಲಿ ಅವಾಸ್ತವ ಎನಿಸದ ವಿಡಂಬನಾತ್ಮಕ ಕಾದಂಬರಿ.

ಲೇಖಕರ ಇತರ ಕೃತಿಗಳು
Rs. 135    Rs. 122
Rs. 175    Rs. 158
Best Sellers
ದೇವದತ್ತ ಪಟ್ಟನಾಯಕ ಜಯ ಮಹಾಭಾರತದ ಸಚಿತ್ರ ಮರುಕಥನ
ಗಿರಡ್ಡಿ ಗೋವಿಂದರಾಜ, Giraddi Govindaraja
Rs. 585/-   Rs. 650
ಕೈಲಾಸಂ joಕ್ಸೂ. Sonಗ್ಸೂ. ಹಾಗೂ ಬೀchi ಬುಲೆಟ್ಸು ಬಾಂಬ್ಸು ಭಗವದ್ಗೀತೆ
ಕೇಶವರಾವ್ ಬಿ ಎಸ್, Keshava Rao B S
Rs. 136/-   Rs. 160
ನೂರು ನೆನಪು
ಸಾಯಿಸುತೆ, Saisuthe
Rs. 90/-   Rs. 100
ಬತ್ತಿದ ಕೊಳವೆಬಾವಿಯಲ್ಲಿ ಉಕ್ಕಿದ ಗಂಗೆ
ದೇವರಾಜ ರೆಡ್ಡಿ ಎನ್ ಜೆ, Devaraj Reddy N J
Rs. 99/-   Rs. 110

Latest Books
ಪ್ರಾತಿನಿಧಿಕತೆ ಮತ್ತು ಸ್ವಯಂಬಲ
ಕೇಶವ ಶರ್ಮ ಕೆ, Keshava Sharma K
Rs. 234/-   Rs. 260
ನರ್ಮದೆಯ ನಾಡಿನಲ್ಲಿ : ಪ್ರವಾಸ ಕಥನ
ವೆಂಕಟೇಶ ಮಾಚಕನೂರ, Venkatesh Machakanur
Rs. 117/-   Rs. 130
ಕಾಡಿನ ಜಾತ್ರೆ : ವನ್ಯಜೀವಿಗಳ ಬದುಕು ಬವಣೆ
ಅಂಶಿ ಪ್ರಸನ್ನ ಕುಮಾರ್, Anshi Prasanna Kumar
Rs. 315/-   Rs. 350
ಸಾಮ ವೇದ : ಪೂರ್ವಾರ್ಚಿಕ (ಮಂತ್ರ, ಅರ್ಥ, ವಿವರಣೆ ಸಹಿತ)
ಆರ್ ಎಲ್ ಕಶ್ಯಪ್, R V Kasyap
Rs. 238/-   Rs. 250


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.