|
|

| Rs. 200 | 10% |
Rs. 180/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಗುರು ಕನ್ನಡದ ಅತ್ಯಂತ ಕ್ರಿಯಾಶೀಲ ಮನಸ್ಸುಗಳಲ್ಲಿ ಒಂದು. ಇಲ್ಲಿ ಹದಿನೆಂಟು ಬರಹಗಳಿವೆ. ಕೆಲವೊಂದು ಅಪ್ಪಟ ಕಥೆಗಳು. ಕೆಲವು ಅರಗತೆಗಳು, ಇನ್ನು ಕೆಲವು ಜೀವನದಲ್ಲಿ ನಡೆದ ಇಂಟ್ರೆಸ್ಟಿಂಗ್ ಘಟನೆಗಳು ಮತ್ತು ಕೊನೆಯಲ್ಲಿ ಅವರ ಒಂದು ಸಂದರ್ಶನ. ಆದರೆ ಈ ಎಲ್ಲ ಬರಹಗಳ ಮುಖ್ಯ ಲಕ್ಷಣವೆಂದರೆ ಓದಿಸಿಕೊಳ್ಳೋ ಗುಣ... ಹಿಡಿದಿಟ್ಟುಕೊಳ್ಳೋ ಕ್ವಾಲಿಟಿ...! ಹಾಗಂತ ತುಂಬಾ ಗಂಭೀರ ಗುರು ಅಂದ್ಕೋಬೇಡಿ.. ಗುರು ಮಹಾನ್ ತುಂಟ. ಹುಟ್ಟಾತರ್ಲೆ. ಆದರೆ ಈ ತುಂಟತನವೂ, ಈ ತರಲೆಯೂ ಎಲ್ಲರಿಗೂ ಸುಲಭವಾಗಿ ದಕ್ಕುವಂಥದಲ್ಲ.. ಕಾರಣ ಈ ತುಂಟತನದ ಹಿಂದೆ ಪ್ರಬುದ್ಧ ಮನಸ್ಸಿದೆ.
|
| |
|
|
|
|
|
|
|
|
|