|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಈ ಪುಸ್ತಕವನ್ನು ಉಪಯೋಗಿಸಿ ಕೋಟ್ಯಾಂತರ ಜನರು ತಮ್ಮ ಬದುಕನ್ನು ಉತ್ತಮಪಡಿಸಿಕೊಂಡು ಸಫಲತೆಯನ್ನು ಹೊಂದಿದ್ದಾರೆ. ದೊಡ್ಡದಾಗಿ ಯೋಚಿಸುವ ಮ್ಯಾಜಿಕ್ ಪುಸ್ತಕವನ್ನು ಓದಿದ ಮೇಲೆ ನೀವು ಅತ್ಯುತ್ತಮ ಉದ್ಯೋಗವನ್ನು ಹೇಗೆ ಪಡೆಯಬಹುದು ಮತ್ತು ಹೆಚ್ಚು ಸಂಪಾದನೆಯನ್ನು ಹೇಗೆ ಮಾಡಬಹುದು, ಮತ್ತು ಅವೆಲ್ಲಕ್ಕಿಂತ ಮಿಗಿಲಾಗಿ ನೀವು ಸುಖೀ ಹಾಗೂ ಸಂತಸದ ಜೀವನವನ್ನು ಹೇಗೆ ಸಾಗಿಸಬಹುದು ಎಂಬುದನ್ನು ಕಲಿಯುವಿರಿ. ದೊಡ್ಡದಾಗಿ ಯೋಚಿಸುವ ಮ್ಯಾಜಿಕ್ ಖಾಲಿ ಭರವಸೆಗಳನ್ನು ಕೊಡುವುದಲ್ಲ, ನಿಜ ಜೀವನದಲ್ಲಿ ನಿಮಗೆ ಪ್ರಾಯೋಗಿಕ ವಿಧಾನಗಳನ್ನು ಕಲಿಸಿಕೊಡುತ್ತದೆ. ಡಾ. ಶ್ವಾರ್ಟ್ಸ್ ತಿಳಿಸುವ ಈ ದಾರಿಯಲ್ಲಿ ಸಾಗಿ ನಿಮ್ಮ ಗುರಿಯನ್ನು ಸುಲಭವಾಗಿ ತಲುಪುತ್ತೀರಿ - ನಿಮ್ಮ ಗುರಿ ಉತ್ತಮ ಉದ್ಯೋಗವಾಗಿರಲಿ, ಸಂತಸದ ಕೌಟುಂಬಿಕ ಬದುಕಿರಲಿ ಅಥವಾ ಸಫಲ ಸಾಮಾಜಿಕ ಜೀವನವಿರಲಿ.
|
| | |
|
|
|
|
|
|
|
|