|
|

 |  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇಷ್ಟಬಂದದ್ದನ್ನು ಇಷ್ಟವಾದಷ್ಟು ಹೊತ್ತು ಕಲಿಯುವ, ಕಲಿಕೆಯ ಸ್ವಾತಂತ್ರ್ಯ ಮತ್ತು ಸಂತೋಷವನ್ನು ಅನುಭವಿಸುವ, ಜ್ಞಾನವನ್ನು ಹೆಚ್ಚಿಸಿಕೊಳ್ಳುವ, ಹಲವು ವಿಷಯಗಳನ್ನು ಏಕಕಾಲದಲ್ಲಿಯೇ ಅರಿಯುವ ಅವಕಾಶಕ್ಕೆ ಮತ್ತೊಂದು ಹೆಸರೇ ಇ-ಲರ್ನಿಂಗ್. ಇಂಟರ್ನೆಟ್ ಸೌಲಭ್ಯ, ಟ್ಯಾಬ್ಲೆಟ್ ಪಿ.ಸಿ., ಲ್ಯಾಪ್ಟಾಪ್, ಮಿನಿ ಕಂಪ್ಯೂಟರ್, ಸಾಫ್ವೇಫೋನ್ಗಳ ಬಳಕೆ ಕಲಿಕೆಯ ಕ್ಷೇತ್ರವನ್ನು ವಿಸ್ತರಿಸುತ್ತಲೇ ಇವೆ. ಕಲಿಕೆಯ ವೇಗ ನೂರ್ಮಡಿಯಾಗುತ್ತಿದೆ. ಇ-ಲರ್ನಿಂಗ್ ಮೋಡಿಯಿಂದ ಹಲವು ಅದ್ಭುತಗಳು ಘಟಿಸುತ್ತವೆ. ಕ್ವಿಜ್, ಅಡ್ವೆಂಚರ್, ಕೆರೀರ್ ಗೈಡೆನ್ಸ್, ಸ್ಕಿಲ್ ಟ್ರೈನಿಂಗ್, ಇಂಗ್ಲಿಷ್, ವ್ಯಕ್ತಿತ್ವ ವಿಕಾಸ, ಸಾಮಾನ್ಯ ಜ್ಞಾನದ ತರಬೇತಿ ಶಿಬಿರಗಳನ್ನು 1985ರಿಂದ ಸಂಘಟಿಸುತ್ತಿರುವ, ಸ್ಪರ್ಧಾ ಮಾಹಿತಿಯ ಅಂಕಣಗಳು ಮತ್ತು 85ಕ್ಕೂ ಹೆಚ್ಚು ಕೃತಿಗಳ ಮೂಲಕ ಯುವಜನರಿಗೆ ಉಪಯುಕ್ತ ಮಾರ್ಗದರ್ಶನ ಮಾಡುತ್ತಿರುವ ಬೇದ್ರೆ ಮಂಜುನಾಥ ಅವರ ಹಲವು ವರ್ಷಗಳ ಪರಿಶ್ರಮದ ಸಂಕಲನ ಇದು. ಓದಿ, ಓದಿಸಿ, ಆನಂದಿಸಿ, ಯಶಸ್ಸು ನಿಮ್ಮದಾಗಲಿ.
|
| |
|
|
|
|
|
|
|
|
|