Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 250    
10%
Rs. 225/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 10
ಮುದ್ರಣದ ವರ್ಷ : 2013
ರಕ್ಷಾ ಪುಟ : ಉತ್ತಮ
ಪುಟಗಳು : 336
ಪುಸ್ತಕದ ಗಾತ್ರ : 1/8 Demy Size
ISBN : 9789381055939
ಕೋಡ್ : 177772

ಇಲ್ಲಿನ ಕೆಲವು ಆರಂಭದ ಬರಹಗಳಿಗೆ ಸುಮಾರು ನಲವತ್ತಕ್ಕೂ ಹೆಚ್ಚು ವರ್ಷ ವಯಸ್ಸಾಗಿದೆ. ಎಲ್ಲೆಲ್ಲೋ ಇದ್ದವು. ಯಾರ‍್ಯಾರ ಬಳಿಯೋ ಇದ್ದವು. ಯಾವ್ಯಾವ ರೂಪದಲ್ಲೋ ಇದ್ದವು. ಇವುಗಳನ್ನು ಹುಡುಕುವುದು, ಸಿಕ್ಕಿದ ಬರಹಗಳಲ್ಲಿ ಕೆಲವು ಕಡೆ ಇಲ್ಲದ ಭಾಗವನ್ನು ಅಂದಾಜಿಸಿ ಬರೆಯುವುದು, ಪುನರುಕ್ತಿ ತೆಗೆಯುವುದು ಹೀಗೆ ಒಂದು ಲೇಖನವನ್ನು ಎರಡಾಗಿಸಿದ್ದೂ ಇದೆ. ಹಾಗೆ ಎರಡು ಲೇಖನಗಳನ್ನು ಒಂದು ಮಾಡಿದ್ದೂ ಇದೆ, ಜೊತೆಗೆ ಒಂದೆರಡು ಲೇಖನಗಳನ್ನು ಮೂಲ ಲೇಖನವನ್ನು ಆಧರಿಸಿ ಹೆಚ್ಚು ಕಮ್ಮಿ ಹೊಸದಾಗೆ ಬರೆದಂತೂ ಆಗಿದೆ. ಇದೊಂದು ರೀತಿ ಉತ್ಖನನ, ಗ್ರಂಥಸಂಪಾದನೆ, ಸಂಕಲಿಸುವುದು ಇತ್ಯಾದಿ ಆಗುತ್ತ, ಇದೊಂದು ಪಯಣ ಜೊತೆಗೆ ಹಳೆಯ ಮನೆಯ ರಿಪೇರಿಯಂತೆಯೂ ಆಗಿಬಿಟ್ಟಿತು.

ಲೇಖಕರ ಇತರ ಕೃತಿಗಳು
10%
ಒಡಲಾಳ : ದೇವನೂರು ....
ದೇವನೂರ ಮಹಾದೇವ, Devanura Mahadeva
Rs. 35    Rs. 32
10%
ಕುಸುಮಬಾಲೆ (ಪುಸ್ತಕ ಪ್ರಕಾಶನ)
ದೇವನೂರ ಮಹಾದೇವ, Devanura Mahadeva
Rs. 90    Rs. 81
10%
ಎಲ್ಲ ಕತೆ, ಕಾದಂಬರಿಗಳು
ದೇವನೂರ ಮಹಾದೇವ, Devanura Mahadeva
Rs. 150    Rs. 135
10%
ದ್ಯಾವನೂರು ಹಾಗೂ ಒಡಲಾಳ
ದೇವನೂರ ಮಹಾದೇವ, Devanura Mahadeva
Rs. 96    Rs. 86
Best Sellers
This Love That Feels Right
Ravinder Singh
Rs. 169/-   Rs. 199
ಸಣ್ಣ ಕತೆಗಳು--ಸಂಪುಟ--5
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 171/-   Rs. 190
ಸಾಹಿತ್ಯ ಸ್ಪಂದನ
ಆಹಿತಾನಲ (ನಾಗ ಐತಾಳ), Aahitanala (Naga Ital)
Rs. 225/-   Rs. 250
ಔರಂಗಜೇಬ : ಒಂದು ಹೊಸ ವಿಮರ್ಶೆ
ಓಂ ಪ್ರಕಾಶ್ ಪ್ರಸಾದ್, Om Prakash Prasad
Rs. 99/-   Rs. 110

Latest Books
ಇರಾವತಿ ಕರ್ವೆ (ವಿಶ್ವಮಾನ್ಯರು
ಗೀತಾ ಶೆಣೈ , Geetha Shenoy
Rs. 27/-   Rs. 30
ಓದಿನ ಜಾಡು - ಸಾಹಿತ್ಯ ಸಂಸ್ಕೃತಿಯ ಬರೆಹಗಳು
ರಂಗನಾಥ ಕಂಟನಕುಂಟೆ, Ranganatha Kantanakunte
Rs. 144/-   Rs. 160
ಸಾಂಸ್ಕೃತಿಕ ರಂಗದ ಕ್ರಾಂತಿಕಾರಿಗಳು
ವಿವಿಧ ಲೇಖಕರು, Various Authors
Rs. 158/-   Rs. 175
ರಾಮಾಯಣ ಮಹಭಾರತ ಮತ್ತು ಧರ್ಮ
ಇರಾವತಿ ಕರ್ವೆ, Iravati Karve
Rs. 108/-   Rs. 120


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.