|
|

| Rs. 100 | 10% |
Rs. 90/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕವಿತೆ ಬರೆಯುವವರು ಗತಕಾಲದ ನೆನಪುಗಳನ್ನು ಎದೆಯ ಕುಲುಮೆಯಲ್ಲಿ ಬೇಯಿಸುತ್ತಾರೆ. ಡಾ. ಲಕ್ಷಮಣ ಬರೆದ ಈ ಕವಿತೆಗಳ ಸಂಕಲನಕ್ಕೆ ಈಗಾಗಲೇ ಕಣವಿ ಕಾವ್ಯ ಪುರಸ್ಕಾರ ದೊರೆತಿದೆ. ಶಿವಕಾಶಿ, ಬೆಂಗಳೂರಿನ ಗದ್ದಲ, ಸನ್ನಿ ಲಿಯೋನ ಹೀಗೆ ಈ ಕವಿತೆಗಳ ವಸ್ತು ವೈವಿಧ್ಯ ಅನೇಕವಿವೆ. ಈಗಾಗಲೇ ತನ್ನ ಛಾಪು ಮೂಡಿಸಿರುವ ಕವಿಯ ಮೊದಲ ಪ್ರಯತ್ನ ಇದು. ಬೆನ್ನು ತಟ್ಟಿ ಪ್ರೋತ್ಸಾಹಿಸಿ.
|
| |
|
|
|
|
|
|
|
|