|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಓದುಗರನ್ನು ಚೈತನ್ಯಗೊಳಿಸಿ, ಅವರಲ್ಲಿ ಹುದುಗಿರುವ ಪೌರುಷ, ತ್ಯಾಗ ಹಾಗೂ ಸೇವಾಭಾವನೆಗಳನ್ನು ಎಚ್ಚರಿಸಿ, ಮಾತೃಭೂಮಿಯ ಬಗೆಗೆ ತಮ್ಮ ಕರ್ತವ್ಯವನ್ನು ಪೂರೈಸುವಂತಹ ಪ್ರೇರಣೆ ನೀಡಬಲ್ಲ ಹೊತ್ತಿಗೆಯಿದು. ವಿವೇಕಾನಂದರ ವಾಙ್ಮಯದಲ್ಲಿ ಹುದುಗಿರುವ ತಲಸ್ಪರ್ಶಿ ಅಂತರ್ದೃಷ್ಟಿ ಹಾಗೂ ತೀಕ್ಷ್ಣ ಭಾವಗ್ರಹಣದ ಸಮರ್ಥ, ಸಮರ್ಪಕ ವಿಂಗಡನೆ ಇದರಲ್ಲಿದೆ.
ಸ್ವಾಮಿ ವಿವೇಕಾನಂದರ ಪ್ರಮುಖ, ಪ್ರಖರ ವಿಚಾರಗಳ ಸಂಕಲನ – ‘Rousing Call to Hindu Natio“ ಇಂಗ್ಲಿಷ್ ಪುಸ್ತಕದ ಕನ್ನಡ ಅವತರಣಿಕೆ ಇದು. ವಿವೇಕಾನಂದರದೇ ಮಾತುಗಳಲ್ಲಿ ಅವರು ಬದುಕಿ ಬಾಳಿ, ದುಡಿದು ಮಡಿದ ಆದರ್ಶಗಳ ಸ್ಪಷ್ಟ, ಸಾರಾಂಶರೂಪ ಈ ಪುಸ್ತಕದಲ್ಲಿದೆ.
|
| | |
|
|
|
|
|
|
|
|