Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್, Sawanna Enterprises
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Demy Size
ISBN : 9789382348450
ಕೋಡ್ : 1120307

ದೇವರಮನೆಯಿಂದ ಮನಸಿನ ಅರಮನೆಗೆ...

ಏನನ್ನೂ ಹೇಳದೇ ಎಲ್ಲವನ್ನೂ ಹೇಳುವ ಕತೆಗಳೆಂದರೆ ನನಗಿಷ್ಟ.
ನಮ್ಮನ್ನು ಅನಾದಿಕಾಲದಿಂದ ಪೊರೆಯುತ್ತಾ ಬಂದದ್ದು ಇಂಥ ಪುಟ್ಟ ಪುಟ್ಟ ಕತೆಗಳೇ. ಅವನ್ನು ದೂರದಿಂದಲೇ ತೋರಿಸಿ ನಮ್ಮ ಕಣ್ಣು ಅವುಗಳ ಮೇಲೆ ಕೀಲಿಸುವಂತೆ ಮಾಡುವುದಕ್ಕೆ ಕಥನಕಾರರು ಬೇಕು.
ಡಾ. ವಿರೂಪಾಕ್ಷ ದೇವರಮನೆ, ತಾವು ಬದುಕಿನಲ್ಲಿ ಕಂಡ, ಗ್ರಹಿಸಿದ, ಊಹಿಸಿದ, ನಡೆದ, ನಡೆಯಬಹುದಾದ, ಮನಸ್ಸಿನೊಳಗೇ ನಡೆದ ಘಟನೆಗಳಿಗೆ ಕಥೆಯ ರೂಪ ಕೊಟ್ಟಿದ್ದಾರೆ.
ಇದೊಂದು ರೀತಿಯಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಥರದ ಕತೆಗಳು. ನಮ್ಮೊಳಗನ್ನು ಅವರು ಕಥೆಯೆಂಬ ಮಾಪನದಲ್ಲಿ ಸ್ಕ್ಯಾನ್ ಮಾಡಿ, ನಿಮ್ಮ ಒಳಗಿರುವುದು ಇದು ಅಂತ ಹೇಳುತ್ತಾರೆ. ಅದಕ್ಕೆ ಚಿಕಿತ್ಸೆ ಮಾಡಿಕೊಳ್ಳಬೇಕಾದವರು ನಾವು. ಇವತ್ತು ನಮಗೆ ಎರಡು ಥರದ ಕನ್ನಡಿಯೂ ಬೇಕು. ಹೊರಗಿನದನ್ನು ತೋರುವ ಪಾರದರ್ಶಕವಾದ ಕಿಟಕಿಯ ಗಾಜು, ನಮ್ಮನ್ನೇ ನಮಗೆ ತೋರುವ ಒಂದು ಬದಿಗೆ ಪಾದರಸ ಬಳಿದ ಕನ್ನಡಿ ಗಾಜು. ಈ ಕತೆಗಳು ಏಕಕಾಲಕ್ಕೆ ಕಿಟಕಿಯೂ ಹೌದು, ಕನ್ನಡಿಯೂ ಹೌದು.
-ಜೋಗಿ

ಲೇಖಕರ ಇತರ ಕೃತಿಗಳು
Rs. 150    Rs. 135
10%
ನೀನಿಲ್ಲದೇ ನನಗೇನಿದೆ..! : ....
ವಿರೂಪಾಕ್ಷ ದೇವರಮನೆ, Virupaksha Devaramane
Rs. 150    Rs. 135
10%
ಹೋಗಿ ಬಾ ಮಗಳೇ....ದೀರ್ಘ ....
ವಿರೂಪಾಕ್ಷ ದೇವರಮನೆ, Virupaksha Devaramane
Rs. 150    Rs. 135
10%
ಮಕ್ಕಳತ್ರ ಮಾತಾಡಿ Please
ವಿರೂಪಾಕ್ಷ ದೇವರಮನೆ, Virupaksha Devaramane
Rs. 150    Rs. 135
Best Sellers
ಕಿರಿಯರ ಭಾಗವತ

Rs. 54/-   Rs. 60
100 ರುಚಿಕರವಾದ ಶಾಕಾಹಾರ ಪಲ್ಯಗಳು (ಅಡಿಗೆ ಪುಸ್ತಕ)
ಮಲ್ಲಿಕಾ ಬದ್ರಿನಾಥ್, Mallika Badrinath
Rs. 62/-   Rs. 65
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು
ರಮೇಶ್ ಬೆ ಗೋ, Ramesh B G
Rs. 54/-   Rs. 60
ಅಮೆರಿಕದಲ್ಲಿ ನಾನು
ಬಿ ಜಿ ಎಲ್ ಸ್ವಾಮಿ, B G L Swamy
Rs. 81/-   Rs. 90

Latest Books
ಕ್ರಾಂತಿ ಕಲ್ಯಾಣ
ಬಿ. ಪುಟ್ಟಸ್ವಾಮಯ್ಯ, B Puttaswamaiah
Rs. 405/-   Rs. 450
ಎಲೆಮರೆಯ ಘಮಘಮ ಹೂವು
ಪಲ್ಲವ ವೆಂಕಟೇಶ್, Pallava Venkatesh
Rs. 180/-   Rs. 200
ಮೂಲ ರಾಮಾಯಣ : ಭಾಗ ೧
ಪ್ರಸನ್ನ, Prasanna
Rs. 171/-   Rs. 180
ಥಾಮಸ್ ಆಲ್ವಾ ಎಡಿಸನ್ (ವಿಶ್ವಮಾನ್ಯರು)
ನೇಮಿಚಂದ್ರ, Nemichandra
Rs. 27/-   Rs. 30


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.