|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಗಹನವಾದ ವೈಜ್ಞಾನಿಕ ವಿವರಗಳನ್ನು ಸುಲಭವಾಗಿ ಅರಗಿಸಿಕೊಳ್ಳಲು ಅನುವಾಗುವಂತೆ ಕಥಾಹಂದರವನ್ನು ಇಲ್ಲಿ ರಚಿಸಲಾಗಿದೆ. ವಿಮರ್ಶೆ: ಎಲ್ಲಿಂದ ಬಂತು ಬೂಷ್ಟು? ಬೂಷ್ಟು ಸಾಮಾನ್ಯವಾಗಿ ಬದುಕಿರುವ ಅಥವಾ ಸತ್ತಿರುವ ಸಜೀವ ಅಂಗಾಂಶಗಳ ಮೇಲೆ ಬೆಳೆಯುತ್ತವೆ. ಆ ಪದಾರ್ಥಗಳನ್ನು ವಿಭಜಿಸಿ ತಾವು ಬದುಕುತ್ತವೆ. ಅದರಲ್ಲೂ ಸತ್ತ ಪದಾರ್ಥಗಳನ್ನು ಇವು ಒಡೆದು, ಸರಳ ರಾಸಾಯನಿಕಗಳಾಗಿ ಮಾರ್ಪಡಿಸಿ ಮಣ್ಣಿಗೆ ಸೇರಿಸುವುದರಿಂದ ಪ್ರಕೃತಿಗೆ ಉಪಕಾರವಾಗುತ್ತದೆ. ಉಷಾ ಕಿರಣ ೨೩ ಏಪ್ರಲ್ ೨೦೦೬. ವೈರಸ್ ಬ್ಯಾಕ್ಟೀರಿಯಾ, ಜೀವಕೋಶ, ಬೂಸ್ಟ್, ಸಸ್ಯ ಸಾಮ್ರಾಜ್ಯ, ಕಾಡಿನ ಬದುಕು ಬಣೆ, ಔಷಧಿಯಾಗಿ ಸಸ್ಯಗಳು ಸುಗಂಧ ದ್ರವ್ಯ, ಸಾಂಬಾರ್ ಪದಾರ್ಥಗಳು ಹೀಗೆ ಒಂದೇ ಎರಡೆ ಒಟ್ಟು ೨೭ ವಿಷಯಗಳ ಬಗೆಗಿನ ಮಾಹಿತಿಯನ್ನು ಕುತೂಹಲಕ ಉಳಿಸಿಕೊಳ್ಳುವ ರೀತಿಯಲ್ಲಿ ಬರೆಯಲಾಗಿದೆ.
ಪುಸ್ತಕ ಮಾಹಿತಿ ಜುಲೈ ಸೆಪ್ಟೆಂಬರ್ ೨೦೦೬. ‘ಎಲ್ಲಿಂದ ಬಂತು ಬೂಸ್ಟ್’ನಲ್ಲಿ ಜೀವವಿಜ್ಞಾನಕ್ಕೆ ಸಂಬಂಧಿಸಿದ ಕುತೂಹಲಕಾರಿ ಕತೆಗಳಿವೆ. ಇವುಗಳಲ್ಲಿ ವೈಜ್ಞಾನಿಕ ವಿವರಗಳ ಜೊತೆಗೆ ಪರಿಸರದ ಬಗ್ಗೆ ಕಾಳಜಿ ಬೆಳೆಸಲು ಒತ್ತು ಕೊಡಲಾಗಿದೆ.
|
| |
|
|
|
|
|
|
|
|
|