|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
4 |
ಮುದ್ರಣದ ವರ್ಷ |
: |
2012 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
248 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
108075 |
ಕನ್ನಡ ಭಾಷೆಯನ್ನು ಕಲಿಯಲು ಬಯಸುವ ಜನಕ್ಕೆ ಈ ಪುಸ್ತಕ ಬಹಳ ಸಹಾಯಕವಾದ ಗ್ರಂಥ. ಈ ಪುಸ್ತಕದಲ್ಲಿ ಪಾಠರೂಪದ ಹಲವು ಅಧ್ಯಾಯಗಳಿವೆ. ದಿನನಿತ್ಯದ ಬೇರೆ ಬೇರೆ ಸನ್ನಿವೇಶಗಳಲ್ಲಿ ಬಳಸಬೇಕಾದ ಮಾತುಗಳು ಅವುಗಳಲ್ಲಿ ಬಂದಿವೆ. ಜೊತೆಯಲ್ಲೇ ಇಂಗ್ಲಿಷ್ನಲ್ಲಿ ಅರ್ಥವನ್ನೂ ಕೊಡಲಾಗಿದೆ. ಪಾಠದ ಕೊನೆಯಲ್ಲಿ ಸಂಬಂಧಿಸಿದ ವ್ಯಾಕರಣದ ಅಂಶಗಳನ್ನೂ ಕೊಟ್ಟಿದೆ. ಕೆಲವು ಅಭ್ಯಾಸ (Exercise) ಭಾಗಗಳೂ ಇವೆ.
ಕೆಲವು ಅಧ್ಯಾಯಗಳ ನಂತರ ಕನ್ನಡ ಅಕ್ಷರಮಾಲೆಯ ಪರಿಚಯವಿದೆ. ಅಲ್ಲಿ ಕನ್ನಡ ಲಿಪಿಯನ್ನು ಬಳಸುವ ಕ್ರಮವನ್ನು ವಿವರಿಸಲಾಗಿದೆ. ಕನ್ನಡ ಓದುವುದನ್ನು ಕಲಿಸಲು ಕೆಲವು ಪಾಠಗಳನ್ನು ಕನ್ನಡ ಲಿಪಿಯಲ್ಲೇ ಕೊಡಲಾಗಿದೆ. ದಿನನಿತ್ಯದ ಮಾತುಗಳಿಗೆ ಬೇಕಾಗುವ ಪದಗಳ ದೊಡ್ಡ ಪಟ್ಟಿಯೊಂದು ಕಡೆಯಲ್ಲಿದೆ.
ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಈ ಪುಸ್ತಕದ ಸಹಾಯದಿಂದ ಸ್ವಲ್ಪಕಾಲದಲ್ಲಿಯೇ ಕನ್ನಡವನ್ನು ಮಾತನಾಡಲು, ಓದಲು ಮತ್ತು ಬರೆಯಲು ಕಲಿಯಬಹುದು. ಇದರ ಜೊತೆಗೆ ಕನ್ನಡ ಬಲ್ಲ ಬೇರೆಯವರ ಜೊತೆ ಮಾತನಾಡಲು ಪ್ರಯತ್ನಿಸಬೇಕು. ಆಗ ಕನ್ನಡ ಭಾಷೆಯ ನಿಮ್ಮ ತಿಳುವಳಿಕೆ ಇನ್ನಷ್ಟು ಚೆನ್ನಾಗುವುದರಲ್ಲಿ ಸಂದೇಹವೇ ಇಲ್ಲ.
|
| |
|
|
|
|
|
|
|
|
|