Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 190    
10%
Rs. 171/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 192
ಪುಸ್ತಕದ ಗಾತ್ರ : 1/8 Demy Size
ISBN : 9789389308150
ಕೋಡ್ : 003451

ಈ ಲೇಖನಗಳಲ್ಲಿ ಪುಸ್ತಕ ಪರಿಚಯದಂತೆಯೇ ಪುಸ್ತಕ ವಿಮರ್ಶೆಯೂ ಇದೆ. ವಿಮರ್ಶೆಯು ಕೊನೆಗೂ ಪರಿಭಾಷೆಯ ಕಸರತ್ತಲ್ಲ. ಅದು ಬುದ್ಧಿವಂತನೂ ಸಂವೇದನಶೀಲನೂ ಆದ ಪ್ರತಿಯೊಬ್ಬ ಓದುಗನಲ್ಲೂ ನಡೆಯುವ ಕ್ರಿಯೆ. ಮಂಜುನಾಥ್ ಅವರು ತಾವು ಬಾಲ್ಯದಿಂದಲೂ ಬೆಳೆಸಿಕೊಂಡ ಅಭಿರುಚಿಯ ನೆರವಿನಿಂದ ಈ ಕೆಲಸವನ್ನು ಮಾಡಿದ್ದಾರೆ. ಅಷ್ಟೇ ಅಲ್ಲ, ಅವರ ವಿಮರ್ಶೆಯು ಖಚಿತವಾದ ಮಾಕ್ರ್ಸ್‍ವಾದೀ ಪರಿಕರಗಳನ್ನು ಬಳಸಿಕೊಂಡಿದೆ.... ಈ ಪುಸ್ತಕದ ಓದು ಐವತ್ತು ವರ್ಷಗಳಿಂದ ಸಾಹಿತ್ಯದ ಸುತ್ತಮುತ್ತ ಒಳಗೆ ಹೊರಗೆ ಅಡ್ಡಾಡುತ್ತಿರುವ ನನಗೂ ಹೊಸ ತಿಳಿವಳಿಕೆಯನ್ನು ಕೊಟ್ಟಿದೆ. ನನ್ನ ಮೆಚ್ಚಿನ ಕೃತಿಗಳನ್ನು ಮೆಲುಕು ಹಾಕುವ ಅವಕಾಶ ಮೊದಲನೆಯದು. ಕೇವಲ ಹೆಸರು ಮಾತ್ರ ಆಗಿದ್ದ ಕೆಲವು ಕೃತಿಗಳನ್ನು ಇಲ್ಲಿ ಪರಿಚಯ ಮಾಡಿಕೊಂಡು ವಿವರವಾಗಿ ಓದಬೇಕೆಂಬ ಆಸೆ ಹುಟ್ಟಿಸಿದ್ದು ಎರಡನೆಯದು. ನಮ್ಮ ಕಾಲದ ತರುಣ-ತರುಣಿಯರಿಗೆ ಈ ಓದು ನಿಜಕ್ಕೂ ಪ್ರೇರಕವೂ ಉಪಯುಕ್ತವೂ ಆಗುವುದೆಂಬ ನಂಬಿಕೆ ನನಗೆ ಇದೆ.
- ಎಚ್. ಎಸ್. ರಾಘವೇಂದ್ರ ರಾವ್

ಲೇಖಕರ ಇತರ ಕೃತಿಗಳು
10%
ಕಥನ ಕಣಜದ ಗಟ್ಟಿ ....
ಮಂಜುನಾಥ್ ಬಿ ಆರ್, Manjunath B R
Rs. 190    Rs. 171
Rs. 80    Rs. 72
Rs. 30    Rs. 27
Best Sellers
ಅಮೆರಿಕದಲ್ಲಿ ಕಂಡ ಕನಸು ಕಟ್ಟಿದ ನೆನಪು
ಆಹಿತಾನಲ (ನಾಗ ಐತಾಳ), Aahitanala (Naga Ital)
Rs. 360/-   Rs. 400
ನಿತ್ಯೋತ್ಸವ
ನಿಸಾರ್ ಅಹಮದ್ ಕೆ ಎಸ್, NisarAhmad K S
Rs. 99/-   Rs. 110
Oxford School Atlas With CD - English
Oxford
Rs. 337/-   Rs. 374
ಭಿತ್ತಿ (Paper Back)
ಭೈರಪ್ಪ ಎಸ್ ಎಲ್, Bhyrappa S L
Rs. 555/-

Latest Books
ಶಕೀಲಾ ಆತ್ಮಕತೆ
ಶಕೀಲಾ, Shakeela
Rs. 180/-   Rs. 200
ನಾವು ಅಮೃತಯಾನದ ಸಹಪಯಣಿಗರು
ರಾಧೆ, ಪ್ರಸಾದ್ ಮತ್ತು ಅಕ್ಷರ ರಕ್ಷಿದಿ, Radhe, Prasad
Rs. 126/-   Rs. 140
ವಾಗರ್ಥ ವಿಲಾಸ
ತಿರುಮಲೇಶ್ ಕೆ ವಿ, Tirumalesh K V
Rs. 180/-   Rs. 200
ಭಾರತದಲ್ಲಿ ತತ್ತ್ವಶಾಸ್ತ್ರ
ಗಂಗೋಪಾಧ್ಯಾಯ ಎಂ ಕೆ, Gangopadhyaya M K
Rs. 135/-   Rs. 150


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.