|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರತಿಯೊಂದು ಕ್ರಿಯೆಗೂ ಒಂದೊಂದು ವೈಜ್ಞಾನಿಕ ಕಾರಣವಿರುತ್ತದೆ, ಕಾರ್ಯ-ಕಾರಣ ಸಂಬಂಧವಿರುತ್ತದೆ. ಇದು ತಿಳಿದಾಗ ನಮಗೆ ಆಶ್ಚರ್ಯವಾಗುತ್ತದೆ, ಕುತೂಹಲ ಹೆಚ್ಚುತ್ತದೆ. ಇಂಥ ವೈಜ್ಞಾನಿಕ ಕುತೂಹಲಗಳನ್ನು ಮತ್ತಷ್ಟು ತಿಳಿದು ಕೊಳ್ಳಬೇಕೆಂಬ ಆಸಕ್ತಿ ಹುಟ್ಟುತ್ತದೆ. ಇದರಿಂದ ನಮ್ಮಲ್ಲಿರುವ ವೈಜ್ಞಾನಿಕ ಮನೋಧರ್ಮ ಕಳೆದುಹೋಗುವುದಕ್ಕೆ ಬದಲು ವೃದ್ಧಿಯಾಗುವುದಕ್ಕೆ ಸಹಾಯಕವಾಗುತ್ತದೆ. ಹೀಗೆ ವೈಜ್ಞಾನಿಕ ಮನೋಧರ್ಮ ಬೆಳೆಯುವುದಕ್ಕೆ ಒತ್ತಾಸೆಯಾಗುವುದೇ ಈ ಪುಸ್ತಕದ ಉದ್ದೇಶ ಸಹ.
|
| |
|
|
|
|
|
|
|
|
|