|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
5 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
312 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788173028588 |
ಕೋಡ್ |
: |
002158 |
ಚೆ ಗುವಾರರವರಂಥ ಕ್ರಾಂತಿಕಾರಿ ಆಯ್ದುಕೊಂಡ ಅತ್ಯಂತ ಕಷ್ಟದ ಆಯ್ಕೆಯನ್ನು, ಅದನ್ನು ನೆರವೇರಿಸುವ ಪ್ರಯತ್ನದಲ್ಲಿ ಒಮ್ಮೆಯೂ ಶತ್ರುವಿನೊಂದಿಗೆ ರಾಜಿಮಾಡಿಕೊಳ್ಳುವ ಭಾವನೆ ಅವರ ತಲೆಯಲ್ಲಿ ಸುಳಿಯಲಿಲ್ಲವೆಂಬುದನ್ನು ಚಿತ್ರಿಸುವ ಕೃತಿ ಇದು. ಚೆ ಅವರ ಬದುಕಿನ, ಅದೇ ವೇಳೆ ಲ್ಯಾಟಿನ್ ಅಮೆರಿಕದ ದೇಶಗಳ ಬದುಕಿನ ಮೇಲೆ ಬೆಳಕು ಚೆಲ್ಲುವ ಕೃತಿ. ವಿಮರ್ಶೆ: ಹಲವು ದೇಶಗಳನ್ನು ಸುತ್ತಿ ಹಲವು ಬಗೆಯ ಅನುಭವಗಳನ್ನು ಅಲ್ಲಿನ ಜನರ ನೋವು ನಲಿವುಗಳನ್ನು ಅರಿತುಕೊಂಡಿದ್ದ ಚೆ ಗುವಾರ ಶೋತ ವರ್ಗಗಳ ಪರವಾಗಿ, ಅನಿಷ್ಟಗಳ ವಿರುದ್ಧ ದನಿಗೂಡಿಸಿದರು, ಹೋರಾಡಿದರು. ತಮ್ಮ ಪ್ರಯತ್ನಗಳಲ್ಲಿ ಸಾಫಲ್ಯ ದೊರಕದಿದ್ದಾಗಲೂ ತಮ್ಮ ಮನಸ್ಸನ್ನು ಬದಲಿಸದೆ ಕ್ರಾಂತಿಕಾರಿಯಾಗಿಯೇ ಹೋರಾಟ ನಡೆಸಿದ ಚೆ. ಗುವಾರ ಅವರ ಬದುಕಿನ ವೈವಿಧ್ಯಮಯ ಚಿತ್ರಣವನ್ನು ನೀಡುವ ಕೃತಿ ಇದಾಗಿದೆ.
|
| | |
|
|
|
|
|
|
|