|
|

| Rs. 215 | 10% |
Rs. 194/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಧೃತಿ ಪ್ರಕಾಶನ, Dhruti Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2008 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
428 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788190706377 |
ಕೋಡ್ |
: |
105135 |
ಸಂಗೀತವೆಂಬುದು ಮಹಾಸಾಗರವಿದ್ದಂತೆ. ಇದರಲ್ಲಿ ತೇಲುವವನಿಗಿಂತ ಮುಳುಗುವವರೇ ಹೆಚ್ಚುಮಂದಿ. ಅದರ ಆಳದ ಅರಿವು ಯಾರ ಕೈ ಎಟುಕಿನಲ್ಲಿಲ್ಲದಿದ್ದರೂ ಸಂಗೀತ ಸಾಧಕನ ಮನೋಸ್ಥಿತಿಗೆ ಸಂಬಂಧ ಪಟ್ಟ ಕಥಾವಸ್ತುವೇ ಈ ಹಿರಿಯ ಲೇಖಕರಿಂದ ಮೂಡಿಬಂದಿದೆ. ಮೊದಲ ಭಾಗದಲ್ಲಿ ನಾಯಕನ ನಡೆ, ನುಡಿ, ಆತ್ಮಸ್ಥೈರ್ಯ, ಅವರ ಸಾಧನೆಯ ಬಗ್ಗೆ ವಿವರಣೆಯಿದ್ದರೆ ದ್ವಿತೀಯ ಭಾಗದಲ್ಲಿನ ಕಥಾನಾಯಕ ರಾಮುವಿಗೆ ಸಂಗೀತವೇ ಸರ್ವಸ್ವ. ಪ್ರಾಪಂಚಿಕ ವ್ಯವಹಾರದಲ್ಲಿ ಆತನ ಸಾಧನೆ ಶೂನ್ಯ. ಈ ಸಂಗೀತ ಸಾಧನೆ ಆ ಕಲಾವಿದನ ಏಳು ಬೀಳುಗಳ ಸಂಘರ್ಷ. ಇದರಲ್ಲಿ ಆತ ಜಯಶಾಲಿಯಾಗುವನೇ ಇಲ್ಲವೇ ಎನ್ನುವುದು ಕುತೂಹಲಕಾರಿ ಅಂಶ. ಮ.ನ. ರವರಾದರೂ ಪರಿಪಕ್ವ ಲೇಖಕರು. ಇವರ ಲೇಖನಿಯಿಂದ ಮೂಡಿಬಂದ ಪ್ರತಿಯೊಂದು ಪಾತ್ರವು ಜೀವಂತವಾಗಿ ನಿಜ ಜೀವನಕ್ಕೆ ಹತ್ತಿರವಾಗಿದೆ. ಅನುಭವದ ಲೇಖನಿಯಿಂದ ಮೂಡಿಬಂದ ಪ್ರತಿಯೊಂದು ಪಾತ್ರದ ಈ ಕಥಾವಸ್ತು ಓದುಗರ ಮನಸೂರೆಗೊಳ್ಳುವುದರಲ್ಲಿ ಸಂಶಯವಿಲ್ಲ.
|
| |
|
|
|
|
|
|
|
|
|