|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಎಲ್ಲೆಲ್ಲೂ ನಾನೇ’- ಎನ್ನುತ್ತದೆ ಗಾಳಿ. ಗಾಳಿಯೇ ಇಲ್ಲದೆ ಯಾವುದಾದರೂ ಸ್ಥಳ ಇರಬಹುದೆ ಎಂಬುದನ್ನು ಆಲೋಚಿಸಿ ನೋಡಿ.ಈ ಪುಸ್ತಕದಲ್ಲಿ ಗಾಳಿಯ ಒತ್ತಡ, ಗಾಳಿಗೆ ತೂಕ ಇದೆ, ಗಾಳಿಲ್ಲದೆ ಬೆಂಕಿ ಉರಿಯದು, ಗಾಳಿಯಲ್ಲಿ ನೀರಿನ ಆವಿ, ಗಾಳಿಯಲ್ಲಿ ಗಿರಿಗಿಟ್ಲೆ - ಇತ್ಯಾದಿ, ಗಾಳಿಯ ಕುರಿತಾದ ಹಲವು ವಿಷಯಗಳನ್ನು ಚಿತ್ರಗಳ ಸಹಿತ ವಿವರಿಸಲಾಗಿದೆ.
|
| |
|
|
|
|
|
|
|
|
|