Items
0
Total
  0.00 
Welcome Guest.

 
Rs. 80    
10%
Rs. 72/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಶ್ರೀಮಾತಾ ಪ್ರಕಾಶನ, Srimatha Prakashana
ಈಗಿನ ಮುದ್ರಣದ ಸಂಖ್ಯೆ : 9
ಮುದ್ರಣದ ವರ್ಷ : 2008
ರಕ್ಷಾ ಪುಟ : ಸಾದಾ
ಪುಟಗಳು : 152
ಪುಸ್ತಕದ ಗಾತ್ರ : 1/8 Demy Size
ಕೋಡ್ : 157188

ಅಂಬಿಕಾತನಯದತ್ತರ ‘ಗಂಗಾವತರಣ‘ವನ್ನು ‘ಸಂದೇಶವಾಹಕ ಗೀತಗುಚ್ಚ‘ ಎಂದು ಬಣ್ಣಿಸುವುದು ಸೂಕ್ತವೆಂದು ತೋರುತ್ತದೆ. ಈ ಕವನ ಸಂಕಲನವು ಒಂದು ‘ಸಪ್ತಕ‘ವಾಗಿದ್ದು, ಸಪ್ತವರ್ಣಗಳ - ಸಪ್ತಸ್ವರಗಳ ಸಂಗಮವಾಗಿ ರೂಪತಾಳಿದೆ. ವರಕವಿ ದ.ರಾ. ಬೇಂದ್ರೆಯವರು ಈ ಕವನಸಂಕಲನಕ್ಕೆ ‘ಗಂಗಾವತರಣ‘ ಎಂಬ ನಾಮವಿತ್ತಿರುವುದು ಅನ್ವರ್ಥವಾಗಿದೆ ಎಂದೇ ಹೇಳಬೇಕು. ಆಗಸದ ಕಾವ್ಯಗಂಗೆಯನ್ನು ಅಂಬಿಕಾತನಯದತ್ತ, ಭಗೀರತನಾಗಿ, ಭೂಮಿಗೆ ‘ಇಳಿದು‘ ಬರುವಂತೆ ಮಾಡಿ, ಈ ‘ಗಂಗಾವತರಣ‘ದಿಂದ ‘ಸತ್ತ ಜನರನ್ನು ಎತ್ತು‘ವಂತೆ ಮಾಡಿದ್ದಾರೆಂದರೆ, ಅದರಲ್ಲಿ ಯಾವ ಅತಿಶಯೋಕ್ತಿಯಿದ? ‘ಅವತಾರವೆಂದೆ ಎಂದಾರೆ ತಾಯಿ, ಈ ಅಧಃಪಾತವನ್ನೇ?‘ ಎಂಬ ಪ್ರಶ್ನೆಗೆ ‘ಗಂಗಾವತರಣ‘ದಲ್ಲಿಯ ಗೀತ-ಗಂಗೆಯ ವಿಚಾರಪ್ರವಾಹ ಉತ್ತರ ನೀಡುತ್ತದೆ.

ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ಜನವರಿ 31, 1986- ಅಕ್ಟೋಬರ್ 26, 1981) ಕನ್ನಡ ಸಾಹಿತ್ಯದ ನವೋದಯ ಕವಿ. ವರಕವಿ. ಮೊದಲ ಬಾರಿಗೆ ಕನ್ನಡಕ್ಕೆ ಪೂರ್ಣ ಪ್ರಮಾಣದ ಜ್ಞಾನಪೀಠವನ್ನು ತಂದವರು. ಕನ್ನಡ ಕಾವ್ಯಕ್ಕೆ ನಿಜವಾದ ಅರ್ಥದಲ್ಲಿ ಗೇಯತೆಯನ್ನು, ಲಾಲಿತ್ಯವನ್ನು, ಮಾಧುರ್ಯವನ್ನು ಬೇಂದ್ರೆಯವರು ತಂದರು. ಜನಸಾಮಾನ್ಯರ ಪದಗಳನ್ನು ಆರಿಸಿಕೊಂಡು, ಅವುಗಳನ್ನು ಅಧ್ಯಾತ್ಮದ ಔನ್ನತ್ಯಕ್ಕೆ ಏರಿಸಿದರು. ತಮ್ಮ ಜೀವಮಾನದ ಕೊನೆದಿನಗಳಲ್ಲಿ ಸಂಖ್ಯಾಶಾಸ್ತ್ರದ ಮೋಡಿಗೊಳಗಾಗಿ ಅವರು ಬರೆದ ಪದ್ಯಗಳು ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾದವು ಎನ್ನುವುದು ನಿಜ. ಬೇಂದ್ರೆಯವರು ಒಂದು ಬಹು ದೊಡ್ಡ `ದೌರ್ಬಲ್ಯ`ವೆಂದರೆ ಪ್ರವಾಹೋಪಾದಿಯಲ್ಲಿ ಬರುತ್ತಿದ್ದ ಉಕ್ಕಿ ಹರಿಯುತ್ತಿದ್ದ ತಮ್ಮ ಭಾವನೆಗಳಿಗೆ ಒಂದು ಒಡ್ಡನ್ನು ಹಾಕಲು ಅಸಮರ್ಥರಾದದ್ದು. ಹಾಗಾಗಿಯೇ ಬೇಂದ್ರೆಯವರು ಯಾವುದೇ `ಮಹಾಕಾವ್ಯ`ವನ್ನು ಬರೆಯಲು ಹೋಗಲಿಲ್ಲ. ಅವರ ಬದುಕೇ ಯಾವ ಮಹಾಕಾವ್ಯಕ್ಕೂ ಕಡಿಮೆಯಿಲ್ಲ ಎನ್ನುವುದು ಬೇರೆಯ ಮಾತು. ಬೇಂದ್ರೆಯವರ ಕುರಿತ ಈ ಕೃತಿಯನ್ನು ಶ್ರೀ ಟಿ.ಎಸ್. ಗೋಪಾಲ್ ರಚಿಸಿದ್ದಾರೆ.

uploads/authorimages/600.jpg
ಲೇಖಕರ ಇತರ ಕೃತಿಗಳು
Rs. 45    Rs. 41
Rs. 480    Rs. 456
10%
ಸಮರಸವೇ ಜೀವನ (ಬೇಂದ್ರೆ ....
ದ ರಾ ಬೇಂದ್ರೆ, ಅಂಬಿಕಾತನಯದತ್ತ, Bendre D R
Rs. 150    Rs. 135
Best Sellers
ಅಘೋರಿಗಳ ಲೋಕದಲ್ಲಿ : ನಿಷಿದ್ಧ ಪ್ರಪಂಚದ ಅನುಭವ
ಸಂತೋಷಕುಮಾರ ಮೆಹೆಂದಳೆ, Santoshkumar Mehandale
Rs. 333/-   Rs. 350
ಮೆಲೂಹದ ಮೃತ್ಯುಂಜಯ, ನಾಗಾ ರಹಸ್ಯ ಮತ್ತು ವಾಯುಪುತ್ರರ ಶಪಥ (Combo)
ಅಮೀಶ್, Amish
Rs. 865/-   Rs. 910
ಹಾಸ್ಯ ಪಟಾಕಿ
ಸಂಪಟೂರು ವಿಶ್ವನಾಥ್, Sampaturu Vishwanath
Rs. 10/-   Rs. 20
ಮಿಲೆನಿಯಂ ಸಾಮಾನ್ಯ ಅಧ್ಯಯನ 2021
ಎಚ್ಚಾರ್ಕೆ (ಎಚ್ ಆರ್ ಕೃಷ್ಣಮೂರ್ತಿ ಹೊಸಬೀಡು) , H R K (Krishnamurthy Hosabidu H R)
Rs. 470/-   Rs. 495

Latest Books
ಗೆರೆ : ಕಾದಂಬರಿ
ದಾಮೋದರ ಶೆಟ್ಟಿ ನಾ, Damodar Shetty N
Rs. 135/-   Rs. 150
ಅಪರಾಧದ ಆ ಕ್ಷಣ : ಕ್ರೈಮ್ ಕತೆಗಳು
ಗುರುಪ್ರಸಾದ್ ಡಿ ವಿ, Guruprasad D V
Rs. 135/-   Rs. 150
ಬಾಬು ಕೃಷ್ಣಮೂರ್ತಿ ಸಾಹಿತ್ಯ ವಿಮರ್ಶೆ
ಹರೀಶ್ ಜಿ ಬಿ, Harish G B
Rs. 117/-   Rs. 130
ಭಾರತ ಬೆಸುಗೆ : ಸಂಪರ್ಕ ಕ್ರಾಂತಿಯ ಹೃದಯಸ್ಪರ್ಶಿ ಕತೆ
ಸ್ಯಾಮ್ ಪಿತ್ರೊಡ, Sam Pitroda
Rs. 356/-   Rs. 395


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.