Items
0
Total
  0.00 
Welcome Guest.

 
Rs. 110    
50%
Rs. 55/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 124
ಪುಸ್ತಕದ ಗಾತ್ರ : 1/8 Demy Size
ISBN : 9788184674538
ಕೋಡ್ : 002328

“ಗಣಿತ ಕುತೂಹಲ” ಸೂತ್ರ-ಸಮೀಕರಣಗಳ ಬ್ರಹ್ಮಗಂಟುಗಳ ತಲೆ ನೋವಿಲ್ಲದೆ ಇದನ್ನು ಎಲ್ಲಿ ಬೇಕಾದರೂ ಕೂತು ಓದಬಹುದು! ಕತೆ-ಉಪಕತೆಗಳನ್ನು ಹೇಳುತ್ತ, ಕಾವ್ಯನಾಟಕಗಳೊಳಗೆ ಹೋಗಿಬರುತ್ತ; ಮಗುವಿನ ಕೈಹಿಡಿದು ಹೂದೋಟದಲ್ಲಿ ಓಡಾಡಿಸಿ ನಡೆಯಲು ಕಲಿಸಿದಂತೆ ಈ ಹೊತ್ತಗೆ ಗಣಿತವನ್ನು ಹೇಳಿಕೊಡುತ್ತದೆ. ನೆಪೋಲಿಯನ್ ಬೋನಪಾರ್ಟೆಯ ಹೆಸರಿನಲ್ಲಿರುವ ಗಣಿತ ಪ್ರಮೇಯ, ಫೈಯ್ನ್‌ಮನ್‌ನ ಬಾಲ್ಯದಲ್ಲಿ ತಂದೆ ಹೇಳಿದ ಮಾತು, ಐನೂರು ವರ್ಷ ಕಳೆದರೂ ಪರಿಹಾರ ಕಾಣದ ಗೋಲ್ಡ್‌ಬಾಕ್‌ನ ಊಹೆ, ಕ್ಯಾಲೆಂಡರಿನ ಪರಿಷ್ಕಾರಕ್ಕಾಗಿ ಕೆಲವು ದಿನಗಳನ್ನು ಕಿತ್ತುತೆಗೆದ ಕತೆ, ಅನಂತಗಳಲ್ಲೂ ಹಲವು ಬಗೆಗಳಿವೆ ಎನ್ನುವುದನ್ನು ತೋರಿಸಿ ಕೊನೆಗೆ ದಾರುಣವಾಗಿ ತೀರಿಕೊಂಡ ಕ್ಯಾಂಟರ್, ತಮ್ಮ ಮೈಮೇಲಿನ ಎಲ್ಲ ಅಂಗಗಳನ್ನೂ ಸಂಖ್ಯೆಗಳನ್ನು ಸೂಚಿಸಲು ಬಳಸುವ ಬುಡಕಟ್ಟು ಜನ - ಹೀಗೆ ಇಲ್ಲಿನ ವಿಷಯವೈವಿಧ್ಯ ಬೆರಗುಹುಟ್ಟಿಸುವಂತಿದೆ.

ರೋಹಿತ್ ಚಕ್ರತೀರ್ಥ, ಕನ್ನಡದಲ್ಲಿ ವಿಜ್ಞಾನವನ್ನು ಬರೆಯುತ್ತಿರುವ ಲೇಖಕರ ಸಾಲಿನಲ್ಲಿ ಹೊಸ ಹೆಸರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್, ಬೆಂಗಳೂರಿನ ಬೇಸ್ ಮತ್ತು ಟೈಮ್ ಸಂಸ್ಥೆಗಳಲ್ಲಿ ಶಿಕ್ಷಕರಾಗಿ; ಈಗ ಪಿಯರ್ಸನ್ ಎಜುಕೇಶನ್ ಸಂಸ್ಥೆಯಲ್ಲಿ ಮುಖ್ಯ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿರಂತರ ಪ್ರವಾಸಿ. ನಾಟಕ, ಜನಪದ, ಛಾಯಾಗ್ರಹಣ - ಇನ್ನಿತರ ಆಸಕ್ತಿಗಳು.

ಲೇಖಕರ ಇತರ ಕೃತಿಗಳು
10%
ಸಲೀಂ ಅಲಿ (ವಿಶ್ವಮಾನ್ಯರು)
ರೋಹಿತ್ ಚಕ್ರತೀರ್ಥ, Rohit Chakrathirtha
Rs. 25    Rs. 23
Rs. 85    Rs. 43
10%
ನಾಲ್ಕನೇ ಆಯಾಮ ಎಲ್ಲಿದೆ
ರೋಹಿತ್ ಚಕ್ರತೀರ್ಥ, Rohit Chakrathirtha
Rs. 110    Rs. 99
50%
ಮನಸುಗಳ ನಡುವೆ ಪುಷ್ಪಕ ....
ರೋಹಿತ್ ಚಕ್ರತೀರ್ಥ, Rohit Chakrathirtha
Rs. 80    Rs. 40
Best Sellers
ಬೆಟ್ಟದ ಜೀವ
ಶಿವರಾಮ ಕಾರಂತ ಕೆ, Shivarama Karantha K
Rs. 99/-   Rs. 110
ಮಂತ್ರ ಮಹೋದಧಿ : ಶಾಸ್ತ್ರಿಗಳ ವಿಮರ್ಶೆ

Rs. 950/-   Rs. 1000
ದಿನನಿತ್ಯದ ಕನ್ನಡ
ದಿವ್ಯ ಜ್ಯೋತಿ, Divya Jyothi
Rs. 90/-   Rs. 100
ನಿಜ ರಾಮಾಯಣದ ಅನ್ವೇಷಣೆ
ನಾಗರಾಜ್ ಜಿ ಎನ್, Nagaraj G N
Rs. 162/-   Rs. 180

Latest Books
ಆಹಾರ ಭದ್ರತೆ
ಡಾ. ಗೀತಾ ಎಂ. ಯಂಕಂಚಿ, Dr. Geetha M Yankanchi
Rs. 117/-   Rs. 130
ದೂರ ಸಾಗರ : ಅಂಕಣ ಬರಹ ಮತ್ತಿತರ ಲೇಖನಗಳ ಸಂಗ್ರಹ
ಮೀರಾ ಪಿ ಆರ್, Meera P R
Rs. 108/-   Rs. 120
ಜಾರ್ಜ್ ಆರ್ವೆಲ್ : ಆಯ್ದ ವೈಚಾರಿಕ ಪ್ರಬಂಧಗಳು
ಸತ್ಯನಾರಾಯಣ ಕೆ, Satyanarayana K
Rs. 135/-   Rs. 150
ಡಾ. ಯು ಆರ್ ಅನಂತಮೂರ್ತಿ ಮತ್ತು ಡಾ. ಎಸ್ ಎಲ್ ಭೈರಪ್ಪ ಕಥನ ಮತ್ತು ತಾತ್ವಿಕತೆ
ರಾಮಚಂದ್ರನ್ ಸಿ ಎನ್, Ramachandran C N
Rs. 81/-   Rs. 90


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.