|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಹರ್ನಿಶಿ ಪ್ರಕಾಶನ, Aharnishi Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2020 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
84 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789384501433 |
ಕೋಡ್ |
: |
11325477 |
ವರ್ತಮಾನದ ಮಹಿಳೆಯ ಬಿಕ್ಕಟ್ಟು, ಅನಗತ್ಯವಾಗಿ ಸಂಪ್ರದಾಯಕ್ಕೆ ಜೋತುಬೀಳಬೇಕಾದ ಅನಿವಾರ್ಯ ಸ್ಥಿತಿ, ಅತ್ಯಾಧುನಿಕ ಸಂವೇದನೆಯೂ ವ್ಯರ್ಥಗೊಳ್ಳುವ ವಿಹ್ವಲತೆ, ಇಷ್ಟಿದ್ದೂ "ಅವನೊಂದು ಬೆರಳಿಗಂಟಿದ ಉಗುರು, ಉಳಿಸಿಕೊಳ್ಳಲೇಬೇಕಾದ ಒಗರು" ಎಂದು ಗಂಡು ಸಮಾಜದ ಕಾರಿಣ್ಯದೆದುರು ಪ್ರೀತಿಯ ಪರಸ್ಪರ ಅವಲಂಬನೆ, ಬೆಚ್ಚಗೆ ನಚ್ಚಗೆ ಸಮರಸದಲ್ಲಿ ಬದುಕಬೇಕೆಂಬ ಉತ್ಕಟ ಹಂಬಲ ಇಲ್ಲಿನ ಹಲವು ಕವಿತೆಗಳ ಒಳದ್ರವ್ಯವಾಗಿದೆ.
ಅಹಂಕಾರ ನಿರಸನದ ಮುಖೇನವೇ ಸಮರಸ ಬಾಳಿನ ಸುಖಾನುಭವವನ್ನು ಸಾಧಿಸುವ ಅಪೇಕ್ಷೆ ಇಲ್ಲಿನ ಹಲವು ಕವಿತೆಗಳಲ್ಲಿ ವ್ಯಕ್ತವಾಗಿರುವುದು ಉಿ ಮಹಿಳಾವಾದಕ್ಕೆ
ಮುಖಾಮುಖಿಯಾಗುವಂತಿದ್ದೂ ಒಂದು ತೆರನಾದ ರಮ್ಯ ವಾತಾವರಣವನ್ನು ಬಯಸುವಂತಿದೆ.
ಕವಿ ಮಂಜುಳಾ ಹಿರೇಮಠ ಅಡುಗೆ ಮನೆಯ ನುಡಿಗಟ್ಟುಗಳನ್ನು ಬಳಸಿಕೂಂಡೇ ಸರಳ, ಸ್ಪಷ್ಟ ಶೈಲಿಯಲ್ಲಿ ತಮ್ಮ ಕಾವ್ಯವನ್ನು ವಿಶಿಷ್ಟ ಕೌಶಲದಲ್ಲಿ ವಿನ್ಯಾಸಗೊಳಿಸಿದ್ದಾರೆ. ತಣ್ಣಗೆ ಹರಿವ ಪಾರದರ್ಶಕ ಸಲಿಲದಂತೆ ಅವರ ಕಾವ್ಯದ ನಡಿಗೆ ಇರುವುದು ಪ್ರಶಂಸನೀಯ.
ಚಂದ್ರಶೇಖರ ತಾಳ್ಯ
|
| |
|
|
|
|
|
|
|
|