Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 70    
50%
Rs. 35/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 108
ಪುಸ್ತಕದ ಗಾತ್ರ : 1/8 Crown Size
ISBN : 9788184674095
ಕೋಡ್ : 002198

ನಾವು ನಿರ್ವಹಿಸುವ ಉದ್ಯೋಗ ಯಾಂತ್ರಿಕವಾಗಬಾರದು. ಅದು ಮನಸ್ಸಿಗೆ ಉಲ್ಲಾಸ ನೀಡುವಂತಿರಬೇಕು. ಆಗ ಮಾತ್ರ ಜೀವನವೆಂಬುದು ಒಂದು ಸುಖ ಪ್ರಯಾಣವಾಗುತ್ತದೆ. ನಮ್ಮ ಅಭಿರುಚಿಗೆ, ಅರ್ಹತೆಗೆ, ಅನುಕೂಲಕ್ಕೆ ತಕ್ಕಂತಹ ಉದ್ಯೋಗವನ್ನು ಆರಿಸಿಕೊಳ್ಳುವುದೂ ಒಂದು ಕೌಶಲ್ಯವೇ! ಇಂದು ಉದ್ಯೋಗಲೋಕ ವೈವಿಧ್ಯಮಯವಾಗಿದೆ. ಸಾಧನೆಯ ಮನಸ್ಸೊಂದಿದ್ದರೆ ಸಾಕು, ಕೈಬೀಸಿ ಕರೆಯುವ ಹಾದಿಗಳು ನೂರಾರು ಗೋಚರಿಸುತ್ತವೆ. ವೃತ್ತಿಲೋಕದ ವ್ಯಾಪ್ತಿ ಅತ್ಯಂತ ವಿಶಾಲವಾಗಿರುವುದರಿಂದ ವೃತ್ತಿಗಳೂ ವಿಪುಲವಾಗಿವೆ. ಮನಸ್ಸಿಗೆ ಆಪ್ಯಾಯವಾಗುವಂತಹ ಉದ್ಯೋಗವನ್ನೇ ಅಪ್ಪಿಕೊಳ್ಳಬಹುದಾದಂತಹ ಅವಕಾಶಗಳೂ ಅಪಾರವಾಗಿಯೇ ಇವೆ. ಇಂತಹ ವೈವಿಧ್ಯಮಯ ವೃತ್ತಿಕ್ಷೇತ್ರದ ಹಲವಾರು ಟಿಸಿಲುಗಳನ್ನು ತಮಗೆ ಪರಿಚಯಿಸುವ ಒಂದು ಪ್ರಯತ್ನದ ಫಲವೇ ಈ ಕೃತಿ. ಇದರಲ್ಲಿ ಅನೇಕ ಉದ್ಯೋಗಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಲಾಗಿದೆ. ಎಂತಹ ಮನೋಭಾವದವರಿಗೆ ಆ ಉದ್ಯೋಗ ಸೂಕ್ತವಾಗುತ್ತದೆ ಎಂಬುದನ್ನೂ ಹೇಳಲಾಗಿದೆ. ಇದರ ಸಹಾಯದಿಂದ ಮನಸ್ಸಿಗೆ ಒಪ್ಪುವಂತಹ ಉದ್ಯೋಗವನ್ನು ಆರಿಸಿಕೊಳ್ಳಬಹುದು.

ಲೇಖಕರ ಇತರ ಕೃತಿಗಳು
Rs. 40    Rs. 36
10%
ನಕ್ಷತ್ರ ಲೋಕದಲ್ಲಿ ನಚಿಕೇತ
ಕಿರಣ್ ಪ್ರಸಾದ್ ಆರ್, Kiran Prasad R
Rs. 25    Rs. 23
Best Sellers
ಭಾರತದ ಸ್ವಾತಂತ್ಯ ಹೋರಾಟ
ಕೃಷ್ಣಮೂರ್ತಿ ಜೆ, Krishnamurthy J
Rs. 144/-   Rs. 160
ಕ್ಷಣ ಹೊತ್ತು ಆಣಿ ಮುತ್ತು - Set of 7 Books
ಷಡಕ್ಷರಿ ಎಸ್, Shadakshari S
Rs. 628/-   Rs. 698
ಹುಚ್ಚು ಮನಸ್ಸಿನ ಹತ್ತು ಮುಖಗಳು
ಶಿವರಾಮ ಕಾರಂತ ಕೆ, Shivarama Karantha K
Rs. 447/-   Rs. 470
ಮುಲ್ಲಾ ನಸ್ರುದ್ದೀನ್
ಬೆಳಗಲಿ ದು ನಿಂ, Belagali Du Nim
Rs. 18/-   Rs. 35

Latest Books
ರಸೀದಿ ತಿಕೀಟು : ಅಮೃತಾ ಪ್ರೀತಂ ಆತ್ಮಕತೆ
ಅಮೃತಾ ಪ್ರೀತಂ, Amrita Rritam
Rs. 144/-   Rs. 160
ನಾದಗಳು ನುಡಿಯಾಗಲೇ : ಚಂದ್ರಶೇಖರ ಕಂಬಾರರ ಕಾವ್ಯದ ಕುರಿತು
ವಿಕ್ರಮ ವಿಸಾಜಿ, Vikram visaji
Rs. 180/-   Rs. 200
ಬೆಳದಿಂಗಳು : ಸಾಹಿತ್ಯ ಸಲ್ಲಾಪ
ರಂಗನಾಥ ರಾವ್ ಜಿ ಎನ್, Ranganatha Rao G n
Rs. 198/-   Rs. 220
ಚಿಕನ್ Sixty Five : ಹೊಸ ಹೊಸ ವಕ್ರತುಂಡೋಕ್ತಿ
ವಿಶ್ವೇಶ್ವರ ಭಟ್, Vishweshwar Bhat
Rs. 144/-   Rs. 160


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.