|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವಾಸನ್ ಪಬ್ಲಿಕೇಷನ್ಸ್, Vasan Publications |
ಈಗಿನ ಮುದ್ರಣದ ಸಂಖ್ಯೆ |
: |
5 |
ಪುಸ್ತಕದ ಮೂಲ |
: |
ತೆಲುಗು |
ಮುದ್ರಣದ ವರ್ಷ |
: |
2012 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
256 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788184681130 |
ಕೋಡ್ |
: |
152312 |
‘ಗೆಲುವು ನಿಮ್ಮದೇ’ ಯುವತಿ-ಯುವಕರಿಗಾಗಿ ಉದ್ದೇಶಿಸಿ ಬರೆಯಲಾಗಿದೆ. ಇದುವರೆಗೂ ನೀವು ಸಮಸ್ಯೆಗಳನ್ನು ನಿಭಾಯಿಸುತ್ತಲೇ ಬಂದಿರುವಿರಿ. ಅದಕ್ಕೆ ನಿಮ್ಮ ತಾಯಿ-ತಂದೆ, ಪೋಷಕರು ಪ್ರತಿ ವಿಷಯದಲ್ಲಿ ಸೂಚನೆಗಳನ್ನಿತ್ತಿದ್ದಾರೆ. ಈಗ ನೀವು ದೊಡ್ಡವರಾಗಿದ್ದೀರಿ. ನಿಮ್ಮ ಜೀವನದಲ್ಲಿ ಹೊಸ ಅಧ್ಯಾಯವಿದು. ಈ ಅಧ್ಯಾಯ ತುಂಬ ಸುಂದರ ಗುಲಾಬಿ ಹೂವಿನಂಥದ್ದು. ನೋಡುಗರನ್ನು ಆಕರ್ಷಿಸುತ್ತದೆ. ಅನಿರ್ವಚನೀಯ ಆಹ್ಲಾದ ಉಂಟಾಗಿಸುತ್ತದೆ; ಪರಿಮಳ ಬೀರುತ್ತದೆ. ಸ್ವಲ್ಪ ಅಜಾಗರೂಕತೆ, ನಿರ್ಲಕ್ಷ್ಯದಿಂದ ಆ ಹೂವನ್ನು ಹಿಡಿದುಕೊಂಡರೆ ಕೈಗೆ ಮುಳ್ಳು ಚುಚ್ಚದಿರದು. ಈ ಅಧ್ಯಾಯ ಸಹ ಅಂಥದ್ದೇ. ಸಹಜವಾಗಿ ನಮ್ಮ ದೇಶದಲ್ಲಿ ಯುವತಿ-ಯುವಕರಿಗೆ ಎದುರಾಗುವ ಲೈಂಗಿಕ ಸಂದೇಹಗಳಿಗೆ ಹೇಳಲಾಗದಷ್ಟು ಅಂತರವಿದೆ. ಮಗಳಿಗೆ ತಾಯಿ ಕೆಲ ವಿಚಾರ ತಿಳಿಸಿ ಹೇಳುತ್ತಾಳಾದರೂ ತಂದೆ, ಮಗನಲ್ಲಿ ಇಂಥದ್ದನ್ನು ಚರ್ಚಿಸುವಷ್ಟು ಸಲಿಗೆಯಿಲ್ಲ. ತಮ್ಮ ಮಕ್ಕಳು ತುಂಬಾ ಬುದ್ಧಿವಂತರಾಗಿರಬೇಕು ಎಂಬ ಅಭಿಲಾಷೆಯಿಂದ ಲೈಂಗಿಕಪರ ಜಾಗರೂಕತೆಗಳನ್ನು ಸಹ ಹೇಳಲಾಗದ ದುಃಸ್ಥಿತಿಯಿದೆ. ಇಂತಹ ಸಮಯದಲ್ಲಿ ಒಬ್ಬ ಕೆಟ್ಟ ಸ್ನೇಹಿತನ ಸಲಹೆಯನ್ನು ಅನುಸರಿಸಿ, ಹಾಳಾಗಬಹುದು, ಇಲ್ಲಸಲ್ಲದ ಭಯಕ್ಕೊಳಗಾಗಬಹುದು. ಅಂತಹ ಅನುಮಾನಗಳನ್ನು ನಿವಾರಿಸುವ ಮಾರ್ಗದರ್ಶಿ - ಈ ‘ಗೆಲುವು ನಿಮ್ಮದೇ’
|
| | |
|
|
|
|
|
|
|
|