Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಗಿಡಮೂಲಿಕೆಗಳಿಂದ ಸೌಂದರ್ಯ ಸಾಧನಗಳು
ಲೇಖಕರು: ವಸಂತ ಎಲ್, Vasantha L

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 35    
50%
Rs. 18/-
 
 
Dispatched within 7 Business Days
FREE Home Delivery
(For purchase of Rs 250/- and above)

    
ಭಾರತೀಯ ಪ್ರಕಾಶಕರ ಒಕ್ಕೂಟದ ‘ಅತ್ಯುತ್ತಮ ಮುದ್ರಣ ವಿನ್ಯಾಸ‘ ಪ್ರಶಸ್ತಿ 1994
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 11
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 64
ಪುಸ್ತಕದ ಗಾತ್ರ : 1/8 Crown Size
ISBN : 9788173021619
ಕೋಡ್ : 001802

ನಮ್ಮ ಶರೀರ ನಿಸರ್ಗದ ಒಂದು ಅಂಗ, ನಿಸರ್ಗದ ಸೃಷ್ಟಿ. ಶರೀರದ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಲು, ಅದರ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ನಿಸರ್ಗ ನಮಗೆ ಗಿಡಮೂಲಿಕೆಗಳ, ಖನಿಜ, ಲವಣಗಳ ರೂಪದಲ್ಲಿ ಹಲವಾರು ಉಪಯುಕ್ತ ಸಾಧನಗಳನ್ನು ಕರುಣಿಸಿದೆ. ಇವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ, ಇಂದಿನ ಜಲ, ವಾಯು ಹಾಗೂ ಪರಿಸರ ಮಾಲಿನ್ಯದ ಕಲುಷಿತ ವಾತಾವರಣದಲ್ಲಿಯೂ ಶರೀರದ ಆರೋಗ್ಯ ಹಾಗೂ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಈ ಕೃತಿಯಲ್ಲಿ ಗಿಡಮೂಲಿಕೆಗಳಿಂದ ಮನೆಯಲ್ಲೇ ಹೇಗೆ ಸೌಂದರ್ಯ ಸಾಧನಗಳನ್ನು ತಯಾರಿಸಿಕೊಳ್ಳಬಹುದು ಎಂಬುದನ್ನು, ಶರೀರ ಸೌಂದರ್ಯದ ಜತಗೆ ಶರೀರಾರೋಗ್ಯ ಕಾಪಾಡಿಕೊಳ್ಳಲು ಆಯುರ್ವೇದದ ಪ್ರಕಾರ ಅನುಸರಿಸಬೇಕಾದ ಕೆಲವು ಆಚರಣೆಗಳನ್ನು ಸರಳವಾಗಿ ವಿವರಿಸಿದ್ದಾರೆ.

Best Sellers
ಜ್ಞಾನಯೋಗ
ಸ್ವಾಮಿ ವಿವೇಕಾನಂದ, Swami Vivekananda
Rs. 81/-   Rs. 90
ಮಾನವ ಶರೀರ - ಯಂತ್ರ ಪ್ರಾಣಾಯಾಮ - ತಂತ್ರ
ಸುಬ್ರಮಣ್ಯ ಪಾ ಲ, Subramanya P L
Rs. 180/-   Rs. 200
ರಸಾವರಿ ತಾಂತ್ರಿಕತೆ (ಕೃಷಿ ಪುಸ್ತಕ)
ರಾಮಚಂದ್ರಪ್ಪ ಬಿ ಕೆ, Ramachandrappa B K
Rs. 225/-   Rs. 250
ಕನ್ನಡ ಶಾಸನಸಂಪದ
ಕಲಬುರ್ಗಿ ಎಂ ಎಂ, Kalburgi M M
Rs. 99/-   Rs. 110

Latest Books
ವೃಂದಾವನ
ರಾವಬಹಾದ್ದೂರ, Rao Bahaddur
Rs. 176/-   Rs. 195
ನೆನಪುಗಳ ನೆರಳಲ್ಲಿ
ವೆಂಕಟಾಚಲ ಶಾಸ್ತ್ರೀ ಟಿ ವಿ, Venkatachala Sastry T V
Rs. 333/-   Rs. 370
ನನ್ನ ಊರು ಪುಣ್ಯಭೂಮಿ (ಅಣ್ಣಾ ಹಜಾರೆ ಆತ್ಮಕಥೆ)
ಅಣ್ಣಾ ಹಜಾರೆ, Anna Hazare
Rs. 158/-   Rs. 175
ಸಾರ್ವಜನಿಕ ಆಡಳಿತ : KAS ಮತ್ತು IAS ಮುಖ್ಯ ಪರೀಕ್ಷೆಗಾಗಿ
ಪೊ ಎನ್ ಹಾಲಪ್ಪ, Prof. N Halappa
Rs. 912/-   Rs. 960


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.