Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಗಿಳಿಗಳು ಮಾತನಾಡುವುದು ಹೇಗೆ (ಪುಟ್ಟ - ಕಿಟ್ಟ ವಿ. ಸಂ-13)
ಲೇಖಕರು: ಆವಲ ಮೂರ್ತಿ ಎ ಓ, Avala Murthy A O

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 60    
10%
Rs. 54/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 72
ಪುಸ್ತಕದ ಗಾತ್ರ : 1/8 Crown Size
ISBN : 9789389308587
ಕೋಡ್ : 003570

ಡಾ. ಎ ಓ ಆವಲ ಮೂರ್ತಿ ಅವರು ಭೌತ ವಿಜ್ಞಾನದ ವಿಶ್ರಾಂತ ಪ್ರಾಧ್ಯಾಪಕರು. ಕಳೆದ ಕೆಲವು ವರ್ಷಗಳಿಂದ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಏನು ಮಾಡಬೇಕು ಎಂಬುದನ್ನು ಕುರಿತು ಚಿಂತನೆ, ಅಧ್ಯಯನ, ಪ್ರಯೋಗಗಳು ಮತ್ತು ಬರವಣಿಗೆ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಹಲವು ಜನಪ್ರಿಯ ವಿಜ್ಞಾನ ಪುಸ್ತಕಗಳನ್ನು ಬರೆದಿದ್ದಾರೆ. ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಕುರಿತೇ ಸಂಶೋಧನ ಪ್ರಬಂಧವನ್ನು ಬರೆದು ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅಲ್ಲದೆ, ಮಕ್ಕಳ ಶಿಕ್ಷಣಕ್ಕೆ, ಸಂಬಂಧಿಸಿದಂತೆಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇವೆಲ್ಲದರ ಮುಂದುವರಿದ ಭಾಗವಾಗಿ, ಇಂದಿನ ಶಿಕ್ಷಣದಲ್ಲಿ ಇರುವ ಚಿಂತನಶೀಲತೆಯ ಕೊರತೆಯನ್ನು ಕಂಡುಕೊಂಡಿರುವ ಇವರು, ಮಕ್ಕಳಲ್ಲಿ ಚಿಂತನಶೀಲತೆಯನ್ನು ಮೈಗೂಡಿಸುವುದನ್ನೇ ಪ್ರಮುಖ ಉದ್ದೇಶವಾಗಿಟ್ಟುಕೊಂಡು, "ಪುಟ್ಟ - ಕಿಟ್ಟ ಮಾಲಿಕೆ " ಯನ್ನು ರಚಿದ್ದಾರೆ.

uploads/authorimages/2475.jpg
ಲೇಖಕರ ಇತರ ಕೃತಿಗಳು
10%
ನೀರೊಳಗಿನ ಕಲ್ಲೇಕೆ ಹಗುರ ....
ಆವಲ ಮೂರ್ತಿ ಎ ಓ, Avala Murthy A O
Rs. 60    Rs. 54
10%
ಲೆಕ್ಕ ಬಿಡಿಸುವ ಬಗೆ ....
ಆವಲ ಮೂರ್ತಿ ಎ ಓ, Avala Murthy A O
Rs. 60    Rs. 54
10%
ಈರುಳ್ಳಿ ಹಚ್ಚಿದರೆ ಕಣ್ಣೀರೇಕೆ ....
ಆವಲ ಮೂರ್ತಿ ಎ ಓ, Avala Murthy A O
Rs. 60    Rs. 54
10%
ಶನಿಗೇಕೆ ಉಂಗುರು ? ....
ಆವಲ ಮೂರ್ತಿ ಎ ಓ, Avala Murthy A O
Rs. 60    Rs. 54
Best Sellers
ಹುಲಿಯ ಜಾಡು ಹಿಡಿದು (ಟಿಪ್ಪು ಸುಲ್ತಾನ್ ಕುರಿತ ಲೇಖನಗಳ ಸಂಗ್ರಹ)
ಕಿರಣ್ ಕುಮಾರ್, Kiran Kumar
Rs. 72/-   Rs. 80
ಸಚಿತ್ರ ಶಾಲಾ ನಿಘಂಟು (School Dictionary English English Kannnada)
ಬಸವಾರಾಧ್ಯ ಎನ್, Basavaradhya N
Rs. 180/-   Rs. 200
ಭರತನಾಟ್ಯ ಪರೀಕ್ಷಾ ಮಾರ್ಗದರ್ಶಿ
ಗುರು ನಾಟ್ಯವಿದುಷಿ ಜಯಾ, Guru Natyavidhushi Jayaa
Rs. 285/-   Rs. 300
ಜೀವಕಲ ಮತ್ತು ಸುಸ್ಥಿರತೆ
ಶ್ರೀಮತಿ ಹರಿಪ್ರಸಾದ್, Srimati Hariprasad
Rs. 36/-   Rs. 40

Latest Books
ಪರ್ವತದಲ್ಲಿ ಪವಾಡ
ನ್ಯಾಂಡೊ ಪರಾಡೊ, Nando Parrado
Rs. 190/-
ರಾಗಂ ಅವರ ದಂಡಿ (ಕಾದಂಬರಿ)
ರಾಗಂ, Ragam
Rs. 135/-   Rs. 150
JNU ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು
ವಿವಿಧ ಲೇಖಕರು, Various Authors
Rs. 162/-   Rs. 180
ಭಾರತ ಕಥಾಮಿತ್ರ
ವಿ ಗಣೇಶ್, ಸಾಗರ, V Ganesh Sagar
Rs. 203/-   Rs. 225


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.