Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಗಿರೀಶ್ ಕಾರ್ನಾಡರ ನಾಟಕಗಳು. ಒಂದು ಅಧ್ಯಯನ
ಲೇಖಕರು: ಅನ್ನದಾನೇಶ್ ಬಿ ಎ, Annadaanesh B A

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 250    
10%
Rs. 225/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 328
ಪುಸ್ತಕದ ಗಾತ್ರ : 1/8 Demy Size
ಕೋಡ್ : 171035

ಗಿರೀಶ್ ಕಾರ್ನಾಡರ ನಾಟಕಗಳನ್ನು ಕುರಿತಂತೆ ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆದಿವೆ. ಆದರೆ ಅನ್ನದಾನೇಶ್ ಅವರ ಅಧ್ಯಯನದ ಸ್ವರೂಪ ಭಿನ್ನವಾದದ್ದು. ಕಾರ್ನಾಡರ ಎಲ್ಲ ನಾಟಕಗಳನ್ನು ವಿಸ್ತೃತವಾಗಿ ಅಧ್ಯಯನ ಮಾಡಿರುವುದರ ಜೊತೆಗೆ ಆ ನಾಟಕಗಳ ಮೂಲ, ಪ್ರಭಾವ, ಪ್ರೇರಣೆ ಇತ್ಯಾದಿಗಳನ್ನು ಗುರುತಿಸಿರುವುದು ಮತ್ತು ಮೂಲ ಆಕರಕ್ಕೂ ಕಾರ್ನಾಡರು ನಾಟಕಕ್ಕಾಗಿ ಮಾಡಿಕೊಂಡಿರುವ ವ್ಯತ್ಯಾಸಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿರುವುದು ಈ ಕೃತಿಯ ವಿಶೇಷವಾಗಿದೆ.

ಇದೊಂದು ಸಂಶೋಧನಾ ಸ್ವರೂಪದ ಅಧ್ಯಯನವಾಗಿದ್ದರೂ ಕಥಾನಕದಂತೆ ಓದಿಸಿಕೊಂಡು ಹೋಗುತ್ತದೆ. ಅಡಿಟಿಪ್ಪಣಿಗಳ ವಿಪರೀತ ಭಾರವಿಲ್ಲದೆ, ಓದುಗರು ಸರಾಗವಾಗಿ ಕೃತಿಯನ್ನು ಓದಿಕೊಂಡು ಹೋಗಬಹುದು. ಕಾರ್ನಾಡರ ನಾಟಕಗಳನ್ನು ಓದಿಲ್ಲದಿರುವವರಿಗೂ ಈ ಅಧ್ಯಯನ ಅವರ ಸಮಗ್ರ ನಾಟಕ ಲೋಕಕ್ಕೊಂದು ಪ್ರವೇಶ ಒದಗಿಸುತ್ತದೆ.

Best Sellers
ಚಾರ್ಲಿ ಚಾಪ್ಲಿನ್ (ವಸಂತ ಪ್ರಕಾಶನ)
ಮಂಜುನಾಥ ಎಚ್ ಎಸ್, Manjunath H S
Rs. 32/-   Rs. 35
Ignited Minds - Abdul Kalam (English)
Abdul Kalam A p j
Rs. 179/-   Rs. 199
ರೈಲ್ವೆ ನೇಮಕಾತಿ ಪರೀಕ್ಷಾ ಪುಸ್ತಕ (RRB) (Non Technical )
ಗೈಡ್ ಸಂಪಾದಕೀಯ ಮಂಡಳಿ, Guide Editorial Board
Rs. 225/-   Rs. 250
ವಿ ಸೀತಾರಾಮಯ್ಯ (ಜೀವನ ಮತ್ತು ಸಾಧನೆ)
ರಾಮಚಂದ್ರ ಎಂ, Ramachandra M
Rs. 54/-   Rs. 60

Latest Books
ಸರಹಪಾದ
ನಟರಾಜ ಬೂದಾಳು ಎಸ್, Nataraja Budalu S
Rs. 90/-   Rs. 100
ಲೋಕರಾಜ ಸಯಾಜೀರಾವ
ಬಾಬಾ ಭಾಂಡ, Baba Bhanda
Rs. 144/-   Rs. 160
ಕಾಗದದ ದೋಣಿಗಳು : ಕತೆಗಳು
ಪ್ರೇಮಶೇಖರ, Premashekhar
Rs. 108/-   Rs. 120
ಅಪಾಯದ ಗಂಟೆ ಬಾರಿಸುತ್ತಿರುವ ರೋಗ ರಕ್ತದ ಏರೊತ್ತಡ
ಪ್ರಕಾಶ್ ಸಿ ರಾವ್, Prakash C Rao
Rs. 50/-   Rs. 55


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.