|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಅನುಭವ-ಅನುಭಾವಗಳ ಹಿನ್ನೆಲೆಯಲ್ಲಿ ಸ್ನೇಹ, ಪ್ರೀತಿ ಮತ್ತು ಅಂತಃಕರಣಗಳಿಂದ ಕೂಡಿದ ಮಧುರಕವಿ ಸು.ರಂ. ಎಕ್ಕುಂಡಿ ಅವರು ಕೊನೆಯಲ್ಲಿ ನಮಗಾಗಿ ‘ಗೋದಿಯ ತೆನೆಗಳು’ ಬಿಟ್ಟುಹೋದದ್ದು ಹೃದಯಸ್ಪರ್ಶಿಯಾಗಿದೆ. ‘ಗೋದಿಯ ತೆನೆಗಳು’ ಸಂಕಲನದ ರೂಪ ತಾಳಿದ್ದನ್ನು ನೋಡಿ ಆನಂದಿಸಲು ಅವರು ನಮ್ಮ ಜೊತೆ ಇದ್ದಿದ್ದರೆ... ‘ಬೆಂಗಾಡಿಗೂ ಒಂದು ಹೃದಯವಿದೆ. ಇಲ್ಲಿಯೂ ಉಂಟು ವಾತ್ಸಲ್ಯ ಸೃಷ್ಟಿ’ ಎಂದು ನಮಗೆಲ್ಲ ಭರವಸೆ ನೀಡಿ ದೂರ ಬಹುದೂರ ಹೋಗಿದ್ದಾರೆ. ‘ಗೋದಿಯ ತೆನೆಗಳು’ ನಮ್ಮ ಪ್ರೀತಿ-ಸ್ನೇಹಗಳ ಹಸಿವು ಹಿಂಗಿಸುವಲ್ಲಿ ಸಫಲವಾಗುತ್ತವೆ. ಅವರ ಸಾರ್ಥಕ ಬದುಕು ಮಾನವತೆಯನ್ನು ಮಿಡಿಯುತ್ತಲೇ ಇರುತ್ತದೆ.
|
| |
|
|
|
|
|
|
|
|
|