|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇದು ಗೋಪಲಕೃಷ್ಣ ಪೈಯವರು "ಸ್ವಪ್ನ ಸಾರಸ್ವತ" ಕಾದಂಬರಿಯನ್ನು ಆಧರಿಸಿದ ನಾಟಕ. ಕಾದಂಬರಿಯಲ್ಲಿ ಐದು ತಲೆಮಾರುಗಳ ಕಥೆಯಿದ್ದರೆ. ನಾಟಕದಲ್ಲಿ ಎರಡು ತಲೆಮಾರುಗಳ ಕಥೆಯಷ್ಟೇ ಇದೆ. ಸುಮಾರು 500 ವರ್ಷಗಳ ಹಿಂದೆ ಗೋವೆಯನ್ನು ಅಕ್ರಮಿಸಿದ ಪೋರ್ಚುಗೀಸರು, ಅಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಗೌಡಸಾರಸ್ವರ ಸಮಾಜವನ್ನು ಇನ್ನಿಲ್ಲದ ರೀತಿಯಲ್ಲಿ ಹಿಂಸಿಸುತ್ತಾರೆ. ಅವರ ಮತಾಂತರ, ಗುಡಿಗಳ - ದೇವರುಗಳ ನಾಶ, ಕೋಲೆಯ ಬೆದರಿಕೆ, ದೈಹಿಕ ಹಿಂಸೆಗಳಿಗೆ ಬೆದರಿ ಇಡೀ ಗೌಡಸಾರಸ್ವತ ಸಮಾಜವೇ ತನ್ನೆಲ್ಲ ಮನೆಮಾರು, ಆಸ್ತಿಪಾಸ್ತಿ, ವ್ಯಾಪಾರ ವಹಿವಾಟುಗಳನ್ನು ಬಿಟ್ಟು ಭಿಕಾರಿಗಳಂತೆ ವಲಸೆ ಹೊರಡುತ್ತರೆ. ಇತಿಹಾಸದ ಒಂದು ಭೀಕರ ಪುಟ ಈ ನಾಟಕದಲ್ಲಿ ತೆರೆದುಕೊಳ್ಳುತ್ತದೆ.
|
ಶ್ರೀಮತಿ ಎಸ್. ಮಾಲತಿಯವರು ಎಂ. ಎ. (ಸಾಹಿತ್ಯ) ಹಾಗೂ ದೆಹಲಿಯ ರಾಷ್ಟ್ರೀಯ ನಾಟಕ, ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕಿಯಾಗಿ, ರಂಗ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಇವರ ಹಲವು ಕೃತಿಗಳು ಪ್ರಕಟವಾಗಿದೆ. ಅನೇಕ ಪ್ರಶಸ್ತಿಗಳನ್ನು ಇವರು ತಮ್ಮದಾಗಿಸಿ ಕೊಂಡಿದ್ದಾರೆ. ಬುದ್ಡ ಹೇಳಿದ ಕಥೆ, ದಲಿತ ಲೋಕ, ಮೂರು ಮಕ್ಕಳ ನಾಟಕಗಳು, ಗೀತಾಂಜಲಿ ಇವರು ಬರೆದ ಇತರ ಕೃತಿಗಳು.
|
|
| |
|
|
|
|
|
|
|
|
|