Items
0
Total
  0.00 
Welcome Guest.

 
Rs. 100   
10%
 
 
Rs. 90/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಮೇಧ ಪ್ರಕಾಶನ, Sumedha Publications
ಈಗಿನ ಮುದ್ರಣದ ಸಂಖ್ಯೆ : 2
ಪುಸ್ತಕದ ಮೂಲ : ಮರಾಠಿ
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 122
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 163694

ವೈದಿಕ ಪುರಾಣಗಳೆಂಬ ಗೊಂಡಾರಣ್ಯವನ್ನು ಪ್ರವೇಶಿಸಿ ಸ್ವಸ್ಥ ಮನಸ್ಸಿನಿಂದ ಹಿಂದಿರುಗುವುದು ಕಷ್ಟ. ಅಲ್ಲಿ ಕಾಣುವುದು ಒಂದಕ್ಕೊಂದು ಸಂಬಂಧಪಡದ ಅನೇಕ ವಸ್ತು ವಿಷಯಗಳ ತಾಕಲಾಟ. ಕೊನೆಯನ್ನೇ ತಲುಪದೆ, ಕೊನೆಗೆ ಏನನ್ನೂ ಹೇಳದೆ ಮನುಷ್ಯನ ಮೆದುಳನ್ನು ಅಸ್ತವ್ಯಸ್ಥಗೊಳಿಸುವ ಕಥಾನಕಗಳು ಅವು.

ಫುಲೆ ದಂಪತಿಗಳಿಗೆ ಪುರೋಹಿತಶಾಹಿ ನೀಡಿದ ಹಿಂಸೆ ಸಹಿಸಲಸಾಧ್ಯವಾಗಿತ್ತು. ಅದಾವುದಕ್ಕೂ ಜಗ್ಗದೆ ಅವರು ಶೋಷಿತ ಸಮಾಜದ ಉದ್ಧಾರಕ್ಕೆ ಟೊಂಕ ಕಟ್ಟಿ ನಿಂತರು. ಈ ಪುಸ್ತಕದಲ್ಲಿ ನಡೆಸಿರುವ ತರ್ಕ, ವಿಚಕ್ಷಣೆ ಆರೋಗ್ಯಕರ ಮನಸ್ಸಿನ ನಡವಳಿಕೆಯನ್ನು ತೋರುತ್ತದೆ. ಫುಲೆಯವರ ವಿಚಾರಗಳು ಅಂಬೇಡ್ಕರರ ಬದುಕಿನ ಮೇಲೆ ಗಾಢ ಪ್ರಭಾವ ಬೀರಿದ್ದವು.

‘ಗುಲಾಮಗಿರಿ’ ಸಂಭಾಷಣೆಯ ರೂಪದಲ್ಲಿರುವ ಒಂದು ಕ್ರಾಂತಿಕಾರಿ ಗ್ರಂಥ. ಕುತೂಹಲದ ಸಂಗತಿ ಎಂದರೆ ಈ ಸಂಭಾಷಣೆ ನಡೆಯುವುದು ಜ್ಯೋತಿರಾವ್ ಮತ್ತು ಧೋಂಡಿರಾಜ್ ಎಂಬ ಬುದ್ಧಿಜೀವಿ ಹಾಗೂ ಜಿಜ್ಞಾಸುವಿನ ನಡುವೆ. ‘ಜ್ಯೋತಿ’ ಎಂದರೆ ಬೆಳಕು. ‘ಧೋಂಡಿ’ ಎಂದರೆ ಬಂಡೆಗಲ್ಲು. ಬೆಳಕು-ಬಂಡೆಯ ನಡುವೆ ನಡೆಯುವ ಈ ಸಂಭಾಷಣೆ ತುಂಬಾ ಸಾಂಕೇತಿಕವಾದ್ದದು. ಮೂಲ ಮರಾಠಿಯಲ್ಲಿರುವ ಇದನ್ನು ಡಾ.ಸೂರ್ಯಕಾಂತ ಸುಜ್ಯತ್ ಅವರು ಸುಂದರವಾಗಿ ಕನ್ನಡಿಸಿದ್ದಾರೆ.

Best Sellers
ಚಂದಮಾಮನ ಭೂಮಿ ಟೂರ್
ಗೀರ್ವಾಣಿ, Girvani
Rs. 90/-   Rs. 100
ಉಯ್ಯಾಲೆ
ಬೇಂದ್ರೆ ದ ರಾ, ಅಂಬಿಕಾತನಯದತ್ತ, Bendre D R
Rs. 72/-   Rs. 80
ಭಾರತದ ಧೀಮಂತ ವಿಜ್ಞಾನಿ ಪ್ರೊ. ಸತ್ಯೇಂದ್ರನಾಥ ಬೋಸ್ ಬದುಕು - ಸಾಧನೆ
ಸಂಪಾದಕರು: ಮಜುಮ್ದಾರ್, ಪಾರ್ಥ ಘೋಷ್,Mujumdar c k, Part
Rs. 108/-   Rs. 120
ಕನ್ನಡ ಕಾವ್ಯ ಸಂಗ್ರಹ
ಅನಂತಮೂರ್ತಿ ಯು ಆರ್, Ananthamurthy U R
Rs. 50/-   Rs. 55

Latest Books
ಓದು, ಕಲಿಕೆ ಮತ್ತು ಜ್ಞಾಪಕ ಶ್ಕ್ತಿಯ ತಂತ್ರಗಳು
ಪ್ರವೀಣ, Praveen
Rs. 135/-   Rs. 150
ಮುರಳಿ ಮಿಲಿಟರಿ ಹೋಟೆಲ್ : ಒಗ್ಗರಣೆ ಡಬ್ಬಿ ಭಾಗ 4
ಮುರಳಿ, Murali
Rs. 238/-   Rs. 250
ಚಾಣಕ್ಯ ಕಣಜ : Gereral Knowledge (KAS, PSI, PDO, TET, FDA ETC Exam)
ಬಿರಾದಾರ ಎನ್ ಎಂ, Biradar N M
Rs. 428/-   Rs. 450
ಆರಂಭಿಕ ಹಂತಗಳು
ದೇವಿಪ್ರಸಾದ್ ಚಟ್ಟೋಪಾಧ್ಯಾಯ, Debiprasad Chattopadhyaya
Rs. 113/-   Rs. 125


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.