|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ರವೀಂದ್ರನಾಥ ಠಾಕೂರರದು ಬಾಲ್ಯದಲ್ಲೇ ಅರಳಿದ ಪ್ರತಿಭೆ. ಅವರೇ ಬರೆದಿರುವಂತೆ ಅವರ ಬಾಲ್ಯದ ಅನುಭವಗಳು ಕುತೂಹಲಕರವಾಗಿದ್ದವು, ಸ್ವಾರಸ್ಯಕರವಾಗಿದ್ದವು. ಒಂದೆಡೆ ಸೇವಕರ ದಬ್ಬಾಳಿಕೆ, ಶಾಲೆಯಲ್ಲಿನ ಶುಷ್ಕ ಶಿಕ್ಷಣ. ಇದಕ್ಕೆ ವ್ಯತಿರಿಕ್ತವಾಗಿ ಮನೆಯ ಗುರು ಹಿರಿಯರ ಪ್ರೋತ್ಸಾಹ, ಸಾಹಿತ್ಯ, ಸಂಗೀತ, ಕಲೆಗಳಿಂದ ತುಂಬಿದ ವಾತಾವರಣ. ಇಂತಹ ಹಿನ್ನೆಲೆಯಲ್ಲಿ ರವೀಂದ್ರರ ಸಾಹಿತ್ಯ ಸೃಷ್ಟಿ ವಿಕಸಿತವಾಯಿತು. ಹದಿನೆಂಟರ ವಯಸ್ಸಿಗಾಗಲೇ ಅವರ ಕವನಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ರವೀಂದ್ರರ ಬರವಣಿಗೆಯಲ್ಲದೆ, ಅವರ ಜೀವನ ಚರಿತ್ರೆಗೆ ಸಂಬಂಧಿಸಿದ ಹಲವು ಪುಸ್ತಕಗಳ ಆಧಾರದ ಮೇಲೆ, ಬಾಲ್ಯದಿಂದ ಹದಿವಯಸ್ಸಿನವರೆಗೆ ರವೀಂದ್ರರ ಜೀವನವನ್ನು ಚಿತ್ರಿಸುವ ಈ ಕೃತಿಯನ್ನು ರಚಿಸಿರುವವರು ಸಿ. ಕೆ. ವೆಂಕಟರಾಮಯ್ಯನವರು.
|
| |
|
|
|
|
|
|
|
|